ಮೊಸರಿನೊಂದಿಗೆ ಈರುಳ್ಳಿ ಸೇವಿಸುವ ಅಭ್ಯಾಸ ಇದೆಯಾ? ಈ ತಪ್ಪು ಮಾಡಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ!
ಸಾಮಾನ್ಯವಾಗಿ ಚಿಕ್ಕನಿಂದಿನಿಂದಲೂ ಎಲ್ಲರಿಗೂ ಮೊಸರಿನಲ್ಲಿ ಈರುಳ್ಳಿಯನ್ನು ಬೆರಸಿ ತಿನ್ನುವ ಅಭ್ಯಾಸ ಇರುತ್ತದೆ. ಪುಲವ್ ಬಿರಿಯಾನಿ ಹೀಗೆ ಮೊಸರು ಬಜ್ಜಿ ಎಂಬ ಹೆಸರಿನಲ್ಲಿ ನಾವು ಪ್ರತಿನಿತ್ಯ ಮೊಸರಿನೊಂದಿಗೆ ಈರುಳ್ಳಿಯನ್ನು ಸೇವಿಸುತ್ತೇವೆ. ಆದರೆ, ಈ ರೀತಿ ಮೊಸರಿನೊಂದಿಗೆ ಈರುಳ್ಳಿಯನ್ನು ಸೇವಿಸುವುದರಿಂದ ಇದು ನಿಮ್ಮ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂಬುದು ನಿಮಗೆ ಗೊತ್ತಾ? Health Tips: ಸಣ್ಣ ಆಗಲು ಪ್ರಯತ್ನ ಪಡ್ತಿದ್ದೀರಾ!? ಹಾಗಿದ್ರೆ ನಿತ್ಯ ಇದನ್ನು ಕುಡಿಯಿರಿ! ಎಷ್ಟೋ ಮಹಿಳೆಯರು ಈರುಳ್ಳಿ ಇಲ್ಲದೇ ಅಡುಗೆ ಮಾಡುವುದೇ ಇಲ್ಲ. ಅನೇಕ ಮಂದಿ ಆಹಾರಕಷ್ಟೇ … Continue reading ಮೊಸರಿನೊಂದಿಗೆ ಈರುಳ್ಳಿ ಸೇವಿಸುವ ಅಭ್ಯಾಸ ಇದೆಯಾ? ಈ ತಪ್ಪು ಮಾಡಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ!
Copy and paste this URL into your WordPress site to embed
Copy and paste this code into your site to embed