ಊಟ ಮಾಡಿದ್ರೂ ಮತ್ತೆ-ಮತ್ತೆ ಹಸಿವಾಗ್ತಿದ್ಯಾ!?, ಹಾಗಿದ್ರೆ ಈ ಸಮಸ್ಯೆ ಇರೋದು ಪಕ್ಕಾ!

ಕೆಲವರಿಗೆ ಊಟವಾದ ತಕ್ಷಣವೇ ಏನಾದರೂ ತಿನ್ನಬೇಕು ಎನ್ನುವಷ್ಟು ಹಸಿವಾಗುತ್ತಾ ಇರುತ್ತದೆ. ಅವರು ಮತ್ತೆ ಏನಾದರೂ ತಿನ್ನುವರು. ಇದರಿಂದಾಗಿ ದೇಹದ ತೂಕ ಅತಿಯಾಗಿ ಏರಿಕೆ ಆಗುವುದು ಮತ್ತು ಇನ್ನಿಲ್ಲದೆ ಸಮಸ್ಯೆಗಳು ಬರುವುದು. ಇದು ಕೂಡ ಮಧುಮೇಹದ ಲಕ್ಷಣವಾಗಿರಬಹುದು ಮತ್ತು ಈ ಪರಿಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ಹೈಪರ್ಫೇಜಿಯಾ ಎಂದು ಕರೆಯುವರು. ಸಿಇಟಿ, ನೀಟ್: ನೈಜ ಸೀಟು ಹಂಚಿಕೆ ತಾತ್ಕಾಲಿಕ ಫಲಿತಾಂಶ ಪ್ರಕಟ! ಹೈಪರ್ಫೇಜಿಯಾ ಎನ್ನುವುದು ತುಂಬಾ ಪ್ರಬಲ ಹಾಗೂ ನಿರಂತರ ಹಸಿವಾಗುವಂತಹ ಪ್ರಕ್ರಿಯೆಯಾಗಿದ್ದು, ಇದನ್ನು ಆಹಾರ ಸೇವನೆಯಿಂದ ತಣಿಸಲು ಸಾಧ್ಯವಾಗದು. … Continue reading ಊಟ ಮಾಡಿದ್ರೂ ಮತ್ತೆ-ಮತ್ತೆ ಹಸಿವಾಗ್ತಿದ್ಯಾ!?, ಹಾಗಿದ್ರೆ ಈ ಸಮಸ್ಯೆ ಇರೋದು ಪಕ್ಕಾ!