Weight Loss: ತೂಕ ಇಳಿಕೆಗಾಗಿ ಉಪವಾಸ ಮಾಡ್ತಿರಾ..? ಹಾಗಾದ್ರೆ ಈ ಸಲಹೆಗಳ ಬಗ್ಗೆ ಗಮನಹರಿಸಿ!

ಮನುಷ್ಯನ ದೇಹದ ತೂಕ ಒಮ್ಮೆ ಅವನ ನಿಯಂತ್ರಣ ಮೀರಿ ಹೆಚ್ಚಾಯಿತೆಂದರೆ ಅದನ್ನು ಹತೋಟಿಗೆ ತರಲು ಮತ್ತು ದೈಹಿಕ ಸ್ಥಿತಿ ಮೊದಲಿನಂತಾಗಲು ಇನ್ನಿಲ್ಲದ ಹರಸಾಹಸ ಪಡಬೇಕಾಗುತ್ತದೆ. ಹಲವು ಬಗೆಯ ವ್ಯಾಯಾಮಗಳು, ಆಹಾರ ಪದ್ಧತಿಯಲ್ಲಿ ಬದಲಾವಣೆಗಳು ಜೊತೆಗೆ ತನ್ನ ಜೀವನಶೈಲಿಯಲ್ಲಿನ ಊಹೆಗೂ ಮೀರಿದ ಬದಲಾವಣೆಗೆ ಮೊರೆ ಹೋಗಬೇಕಾಗುತ್ತದೆ. ದಿನವಿಡೀ ನೀವು ಏನೂ ಸೇವನೆ ಮಾಡದೇ ರಾತ್ರಿ ಒಮ್ಮೆಲೇ ಹೆಚ್ಚು ಆಹಾರ ಸೇವನೆ ಮಾಡದರೆ ಅದು ನಿಮ್ಮ ಜೀರ್ಣಕ್ರಿಯೆ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ಅತಿಯಾಗಿ ಒಂದೇ … Continue reading Weight Loss: ತೂಕ ಇಳಿಕೆಗಾಗಿ ಉಪವಾಸ ಮಾಡ್ತಿರಾ..? ಹಾಗಾದ್ರೆ ಈ ಸಲಹೆಗಳ ಬಗ್ಗೆ ಗಮನಹರಿಸಿ!