Weight Gain: ಈ ಲಕ್ಷಣಗಳು ನಿಮ್ಮಲ್ಲಿ ಕಾಣುತ್ತಿದೆಯಾ..? ನಿಮ್ಮ ದೇಹದ ತೂಕ ಹೆಚ್ಚುತ್ತಿದೆ ಎಚ್ಚರ!

ತೂಕ ಹೆಚ್ಚಳ ಇತ್ತೀಚಿನ ದಿನಗಳಲ್ಲಿ ಗಂಭೀರ ಸಮಸ್ಯೆ ತೂಕ ಹೆಚ್ಚಳ ಇತ್ತೀಚಿನ ದಿನಗಳಲ್ಲಿ ಗಂಭೀರ ಸಮಸ್ಯೆ ಹಲವು ಕಾಯಿಲೆಗಳನ್ನು ಅಂಟುವಂತೆ ಮಾಡುತ್ತದೆ. ಸೌಂದರ್ಯವನ್ನು ಕಡಿಮೆ ಮಾಡುತ್ತದೆ. ಅಧಿಕ ಬೊಜ್ಜಿನ ಸಮಸ್ಯೆಯಿಂದ ಟೈಪ್ 2 ಡಯಾಬಿಟೀಸ್, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಕೀಲು ನೋವಿನಂತಹ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಹಾಗಿರುವಾಗ ನಿಮ್ಮ ದೇಹದ ತೂಕ ನಿಯಂತ್ರಿಸುವುದು ಅವಶ್ಯಕ. ದೇಹದ ತೂಕ ಹೆಚ್ಚಕ್ಕೆ ಕಾರಣವಾಗುವ ಕೆಲವು ಲಕ್ಷಣಗಳು ಈ ಕೆಳಗಿನಂತಿವೆ. ದೈನಂದಿನ ಕೆಲಸಕ್ಕೆ ತೊಂದರೆ ನಿಮ್ಮ ಮನೆಯ ದೈನಂದಿನ ಕೆಲಸ ಮಾಡಲಿಕ್ಕೂ ಸುಸ್ತು … Continue reading Weight Gain: ಈ ಲಕ್ಷಣಗಳು ನಿಮ್ಮಲ್ಲಿ ಕಾಣುತ್ತಿದೆಯಾ..? ನಿಮ್ಮ ದೇಹದ ತೂಕ ಹೆಚ್ಚುತ್ತಿದೆ ಎಚ್ಚರ!