ತಡವಾಗಿ ನೀವೂ ಆಹಾರ ಸೇವಿಸುತ್ತಿದ್ದೀರಾ: ಹಾಗಾದ್ರೆ ಈಗಲೇ ನಿಲ್ಲಿಸಿಬಿಡಿ, ಇಲ್ಲದಿದ್ರೆ ಆರೋಗ್ಯದಲ್ಲಿ ಏರುಪೇರು!

ನಮ್ಮ ಆಹಾರ ಮತ್ತು ಜೀವನಶೈಲಿಯ ಆಯ್ಕೆಗಳ ಮೇಲೆ ಹೃದ್ರೋಗವನ್ನು ತಡೆಗಟ್ಟುವುದು ಕೇಂದ್ರೀಕೃತವಾಗಿರುತ್ತದೆ. ಹೃದಯಾಘಾತ, ಪಾರ್ಶ್ವವಾಯು ಹೀಗೆ ಹಲವಾರು ರೋಗಗಳಿಗೆ ನಮ್ಮ ಜೀವನಶೈಲಿಯೇ ಮುಖ್ಯ ಕಾರಣವಾಗಿರುತ್ತದೆ. ಕುಟುಂಬದ ಇತಿಹಾಸ (ಹೆರಿಡಿಟಿ)ದಿಂದ ಧೂಮಪಾನದವರೆಗೆ, ಜೀವನಶೈಲಿಯಿಂದ ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬುಗಳ ಅತಿಯಾದ ಸೇವನೆಯವರೆಗೆ ಹಲವು ಅಂಶಗಳು ಇದಕ್ಕೆ ಕಾರಣವಾಗುತ್ತವೆ. ಆದರೆ ಹೃದ್ರೋಗತಜ್ಞರ ಪ್ರಕಾರ, ಕೇವಲ ಒಂದು ಸರಳವಾದ ಆಹಾರದ ಬದಲಾವಣೆಯಿಂದ ನಿಮ್ಮ ಆರೋಗ್ಯದಲ್ಲಿ ಬಹಳ ವ್ಯತ್ಯಾಸಗಳನ್ನು ನೋಡಬಹುದು. ಸಂಶೋಧನೆಯ ಪ್ರಕಾರ, ತಿನ್ನುವ ಆಹಾರದ ಪ್ರಕಾರಗಳನ್ನು ಬದಲಾಯಿಸುವುದು ಮಾತ್ರವಲ್ಲದೆ ಊಟದ ಸಮಯವನ್ನು … Continue reading ತಡವಾಗಿ ನೀವೂ ಆಹಾರ ಸೇವಿಸುತ್ತಿದ್ದೀರಾ: ಹಾಗಾದ್ರೆ ಈಗಲೇ ನಿಲ್ಲಿಸಿಬಿಡಿ, ಇಲ್ಲದಿದ್ರೆ ಆರೋಗ್ಯದಲ್ಲಿ ಏರುಪೇರು!