ಬೇಸಿಗೆ ಅಂತ ನಿತ್ಯ ಮೊಸರು ತಿನ್ನುತ್ತಿದ್ದೀರಾ!?.. ಹುಷಾರ್ ಇದು ತುಂಬಾ ಅಪಾಯ..!

ಬೇಸಿಗೆಯಲ್ಲಿ ನಮ್ಮ ಹೊಟ್ಟೆಯನ್ನು ಆರೋಗ್ಯಕರವಾಗಿ ಮತ್ತು ತಂಪಾಗಿರಿಸಲು ವೈದ್ಯರು ನಮ್ಮ ಆಹಾರದಲ್ಲಿ ಮೊಸರನ್ನು ಸೇರಿಸಲು ಸಲಹೆ ನೀಡುತ್ತಾರೆ. ಮೊಸರು ಪ್ರೋಬಯಾಟಿಕ್ಸ್ ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಮೊಸರು ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ ಮತ್ತು ನಮ್ಮ ದೇಹಕ್ಕೆ ಅಗತ್ಯವಿರುವ ಹಲವಾರು ಪೋಷಕಾಂಶಗಳನ್ನು ಒಳಗೊಂಡಿದೆ. ಅತಿ ಹೆಚ್ಚು “ನೋಟಾ” ಬಿದ್ದರೆ ಹೊಸ ಚುನಾವಣೆ ನಡೆಸಬಹುದೇ ಎಂದು ಪ್ರಶ್ನಿಸಿದ ಸುಪ್ರೀಂ..! ಮೊಸರು ತಿಂದರೆ ಕೆಲವರಿಗೆ ಮೊಡವೆ, ತ್ವಚೆ ಅಲರ್ಜಿ, ಜೀರ್ಣಕ್ರಿಯೆ ಸಮಸ್ಯೆ, ದೇಹದ ಉಷ್ಣತೆ ಇತ್ಯಾದಿಗಳು ಬರುತ್ತವೆ. ಆದರೆ ನಾವು ಯಾವಾಗಲೂ … Continue reading ಬೇಸಿಗೆ ಅಂತ ನಿತ್ಯ ಮೊಸರು ತಿನ್ನುತ್ತಿದ್ದೀರಾ!?.. ಹುಷಾರ್ ಇದು ತುಂಬಾ ಅಪಾಯ..!