ನಿತ್ಯ ಬೆಳಿಗ್ಗೆ ಬಿಸಿನೀರು ಕುಡಿಯುತ್ತಿದ್ದೀರಾ!?.. ಹಾಗಿದ್ರೆ ಸುದ್ದಿ ನೋಡಿ!

ಬಿಸಿನೀರು ಕುಡಿಯುವುದರಿಂದ ಹಸಿವು ನಿಗ್ರಹಿಸುತ್ತದೆ. ಬಿಸಿನೀರು ತೂಕ ಇಳಿಸಲು ಸಹಾಯಮಾಡುತ್ತದೆ. Prahlad Joshi: ಪ್ರಜ್ವಲ್‌ ಪ್ರಕರಣ ಕ್ಷಮೆಗೆ ಅರ್ಹರಲ್ಲ -ಪ್ರಹ್ಲಾದ್ ಜೋಶಿ ಬಿಸಿನೀರು ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯ ಮೂಲಕ ಆಹಾರದ ಚಲನೆಯನ್ನು ಉತ್ತೇಜಿಸುತ್ತದೆ. ಹೊಟ್ಟೆಯ ಸ್ನಾಯುಗಳನ್ನು ವಿಶ್ರಾಂತಿಗೊಳಿಸುತ್ತದೆ. ಉತ್ತಮ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಉಬ್ಬುವಿಕೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ಕಡಿಮೆಮಾಡುತ್ತದೆ. ಜೇನುತುಪ್ಪ ಮತ್ತು ನಿಂಬೆಯೊಂದಿಗೆ ಬಿಸಿನೀರು ಸೇವನೆಯು ಉರಿಯೂತ ಮತ್ತು ಕಿರಿಕಿರಿಯನ್ನು ಕಡಿಮೆಮಾಡಲು ಸಹಕಾರಿಯಾಗಿದೆ. ಇದು ಗಂಟಲುನೋವನ್ನು ಕಡಿಮೆ ಮಾಡುತ್ತದೆ. ಗಂಟಲನ್ನು ತೇವವಾಗಿಡಲು ಸಹಾಯಮಾಡುತ್ತದೆ ಮತ್ತು … Continue reading ನಿತ್ಯ ಬೆಳಿಗ್ಗೆ ಬಿಸಿನೀರು ಕುಡಿಯುತ್ತಿದ್ದೀರಾ!?.. ಹಾಗಿದ್ರೆ ಸುದ್ದಿ ನೋಡಿ!