ನೀವು Airtel, BSNL, Jio, Vi ಬಳಕೆದಾರರೇ..? ಹಾಗಿದ್ರೆ ಇಂದಿನಿಂದ ಈ ಹೊಸ ರೂಲ್ಸ್ ಜಾರಿ

ಬೆಂಗಳೂರು: ದೇಶದಲ್ಲಿ ಸಿಮ್ ಕಾರ್ಡ್‌ಗಳ ಖರೀದಿ, ಮಾರಾಟ ಮತ್ತು ಸಕ್ರಿಯಗೊಳಿಸುವಿಕೆಯ ಕುರಿತು ಹೊಸ ನಿಯಮಗಳನ್ನು ತಂದಿದೆ. ಈ ನಿಟ್ಟಿನಲ್ಲಿ ಎರಡು ಸುತ್ತೋಲೆಗಳನ್ನು ಹೊರಡಿಸಲಾಗಿದೆ.ಇಂದಿನಿಂದ ಹೊಸ ನಿಯಮಗಳನ್ನು ಪಾಲಿಸಬೇಕು .   ಇಂದಿನಿಂದ ಟೆಲಿಕಾಂ ಅಂಗಳದಲ್ಲಿ ಕೆಲ ಹೊಸ ನಿಯಮಗಳು ಜಾರಿಗೆ ಬರಲಿವೆ. ಇನ್ಮುಂದೆ ಬಿಎಸ್‌ಎನ್‌ಎಲ್ ಸೇರಿದಂತೆ ಖಾಸಗಿ ಟೆಲಿಕಾ ಕಂಪನಿಗಳು ಮನಸೋಯಿಚ್ಛೆ ಕೆಲಸ ಮಾಡುವಂತಿಲ್ಲ. ಟ್ರಾಯ್ ನಿಯಮಗಳಡಿಯೇ ಕಾರ್ಯ ನಿರ್ವಹಿಸಬೇಕಾಗುತ್ತದೆ. ಗ್ರಾಹಕರು ಹೊಸ ಟೆಲಿಕಾಂ ಕಂಪನಿಗಳ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಈ ನಿಯಮಗಳಿಂದ ಕಂಪನಿಗಳು ತಮ್ಮ … Continue reading ನೀವು Airtel, BSNL, Jio, Vi ಬಳಕೆದಾರರೇ..? ಹಾಗಿದ್ರೆ ಇಂದಿನಿಂದ ಈ ಹೊಸ ರೂಲ್ಸ್ ಜಾರಿ