ನಿಮಗೆ ಯಾವಾಗಲೂ ಸುಸ್ತು ಆಗುವುದು, ನಿಶ್ಯಕ್ತಿಯ ಅನುಭವ: ಹಾಗಿದ್ರೆ ಇದನ್ನು ಓದಿರಿ

ನಿಮಗೆ ಯಾವಾಗಲೂ ಸುಸ್ತು ಆಗುವುದು, ನಿಶ್ಯಕ್ತಿಯ ಅನುಭವ ಆಗುವುದು, ಯಾವುದರಲ್ಲೂ ಆಸಕ್ತಿ ಇಲ್ಲದೆ ಇರುವಂತಾಗುತ್ತಿದೆಯೇ? ಹಾಗಿದ್ದರೆ ತಪ್ಪದೇ ಇದನ್ನು ಓದಿರಿ ಯಾವಾಗಲೂ ಸುಸ್ತು ಆದಂತಹ ಅನುಭವ ಆಗುವುದು, ಸದಾ ನಿಶ್ಯಕ್ತಿಯಿಂದ ದೇಹದ ಬಳಲುವುದು, ಯಾವುದೇ ಕೆಲಸದಲ್ಲೂ  ಆಸಕ್ತಿ ಇಲ್ಲದೆ ಇರುವಂತಾಗುವುದು ಮುಂತಾದವು. ಹೀಗೆ ಸಾಕಷ್ಟು ರೀತಿಯ ಅನಾರೋಗ್ಯದ ಪರಿಣಾಮಗಳನ್ನು ಪ್ರತಿಯೊಬ್ಬರು ಒಂದಿಲ್ಲೊಂದ ಕ್ಷಣ ಅನುಭವಿಸಿಯೇ ತೀರಿರುತ್ತಾರೆ. ಇವುಗಳಿಗೆಲ್ಲ ಮುಖ್ಯ ಕಾರಣವೆಂದರೆ ನೀವು ದೈಹಿಕ ಹಾಗೂ ಮಾನಸಿಕವಾಗಿ ಅನಾರೋಗ್ಯದಿಂದ ಕೂಡಿರುವಿರಿ ಎಂದು ಅರ್ಥ. ಹಾಗಿದ್ದರೆ ಹೀಗೆ ಆಗುವುದಕ್ಕೆ ಮುಖ್ಯ ಕಾರಣವೇನು? … Continue reading ನಿಮಗೆ ಯಾವಾಗಲೂ ಸುಸ್ತು ಆಗುವುದು, ನಿಶ್ಯಕ್ತಿಯ ಅನುಭವ: ಹಾಗಿದ್ರೆ ಇದನ್ನು ಓದಿರಿ