ನೀವೂ ಬೀಟ್‌ರೂಟ್‌ ತಿನ್ನುತ್ತಿರಾ? ಹುಷಾರ್, ಈ ಅಂಗಕ್ಕೆ ಹಾನಿಯಾಗೊದಂತೂ ಪಕ್ಕಾ…!

ಆರೋಗ್ಯವಾಗಿರಲು ಎಲ್ಲ ರೀತಿಯ ತರಕಾರಿಗಳನ್ನು ಸೇವಿಸಬೇಕು.. ಆದರೆ ಕೆಲವು ಕಾಯಿಲೆಗಳನ್ನು ಹೊಂದಿರುವವರು ತಮ್ಮ ಆಹಾದಲ್ಲಿಯೇ ಸುಧಾರಣೆ ಮಾಡಿಕೊಳ್ಳಬೇಕಾಗುತ್ತದೆ.. ಅಂತಹವರಿಗೆ ಕೆಲ ತರಕಾರಿ ಹಾಗೂ ಹಣ್ಣುಗಳು ದೇಹದ ಮೇಲೆ ಪರಿಣಾಮ ಬೀರುತ್ತವೆ.. ಅದರಲ್ಲಿ ಬೀಟ್ರೂಟ್‌ ಕೂಡ ಒಂದು.. ನಿಮ್ಮ ಬ್ಲಡ್ ಶುಗರ್ ನಾರ್ಮಲ್ ಆಗಲು ಈ ಹಣ್ಣು ತಿನ್ನುತ್ತಾ ಬನ್ನಿ! ರಿಸಲ್ಟ್ ಗ್ಯಾರಂಟಿ! ಬೀಟ್ರೂಟ್ ಆರೋಗ್ಯಕ್ಕೆ ಒಳ್ಳೆಯದು. ಅನೇಕ ಜನರು ಇದನ್ನು ಜ್ಯೂಸ್ ಆಗಿ ಅಥವಾ ಸಲಾಡ್‌ಗಳಲ್ಲಿ ಸೇವಿಸುತ್ತಾರೆ. ಕೆಲವು ಜನರಿಗೆ, ಬೀಟ್ರೂಟ್ ವಿಷದಂತೆ ವರ್ತಿಸುತ್ತದೆ. ಹೀಗಾಗಿ ಅಂತವರು … Continue reading ನೀವೂ ಬೀಟ್‌ರೂಟ್‌ ತಿನ್ನುತ್ತಿರಾ? ಹುಷಾರ್, ಈ ಅಂಗಕ್ಕೆ ಹಾನಿಯಾಗೊದಂತೂ ಪಕ್ಕಾ…!