ನೀವು ಚಹಾ ಪ್ರಿಯರಾ!? 1 ತಿಂಗಳು ಟೀ ಕುಡಿಯೋದನ್ನು ನಿಲ್ಲಿಸಿದ್ರೆ ಏನ್ ಆಗತ್ತೆ!

ಒಂದು ತಿಂಗಳ ಕಾಲ ಚಹಾ ಸೇವನೆ ಮಾಡದಿರುವುದು ಚಹಾ ಪ್ರೀಯರಿಗೆ ನಿಜಕ್ಕೂ ದೊಡ್ಡ ಸವಾಲು. ಆದರೆ ನಿಮ್ಮ ಆರೋಗ್ಯ ದೃಷ್ಟಿಯಿಂದ ಮನಸ್ಸನ್ನು ಗಟ್ಟಿಮಾಡಿಕೊಂಡು ಇದನ್ನು ಮಾಡಬಹುದು. ಸಾಮಾನ್ಯವಾಗಿ ನಾವು ಕುಡಿಯುವ ಚಹಾದಲ್ಲಿ ಸಕ್ಕರೆ ಅಧಿಕವಾಗಿರುತ್ತದೆ. ಇದು ಕ್ಯಾಲೊರಿಗಳನ್ನು ಹೆಚ್ಚಿಸುತ್ತದೆ. ಅಲ್ಲದೆ ಆರೋಗ್ಯ ತಜ್ಞರ ಪ್ರಕಾರ, ಚಹಾದಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಹಾಗಾಗಿ ನೀವು ಒಂದು ತಿಂಗಳ ಕಾಲ ಸಿಹಿ ಚಹಾ ಕುಡಿಯುವುದನ್ನು ನಿಲ್ಲಿಸಿದರೆ ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ. ನರೇಗಾ ಕೂಲಿ ಕಾರ್ಮಿಕರು … Continue reading ನೀವು ಚಹಾ ಪ್ರಿಯರಾ!? 1 ತಿಂಗಳು ಟೀ ಕುಡಿಯೋದನ್ನು ನಿಲ್ಲಿಸಿದ್ರೆ ಏನ್ ಆಗತ್ತೆ!