ನೀವು ಚಹಾ ಪ್ರಿಯರಾ!? ಹಾಗಿದ್ರೆ 1 ತಿಂಗಳು ಕುಡಿಯೋದು ಬಿಟ್ಟುಬಿಡಿ; ಆಮೇಲೆ ನೋಡಿ!

ಹೆಚ್ಚು ಟೀ ಕುಡಿಯುವುದರಿಂದ ನಮ್ಮ ದೇಹದಲ್ಲಿ ದೀರ್ಘಕಾಲದ ಸಮಸ್ಯೆಗಳು ಖಂಡಿತಾ ಉಂಟಾಗುವ ಸಾಧ್ಯತೆಗಳು ಇದೆ. ಈವೆಂಟ್​ ಮ್ಯಾನೇಜ್ಮೆಂಟ್​​ ಹೆಸರಿನಲ್ಲಿ ಹೈಟೆಕ್​ ವೇಶ್ಯಾವಾಟಿಕೆ ದಂಧೆ: ಖತರ್ನಾಕ್ ದಂಪತಿ ಅರೆಸ್ಟ್! ಹೀಗಿರುವಾಗ ಚಹಾವನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮವೇ? ಒಂದು ತಿಂಗಳ ಕಾಲ ಟೀ ಕುಡಿಯದಿದ್ದರೆ ನಮ್ಮ ದೇಹಕ್ಕೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಈ ಪೋಸ್ಟ್‌ನಲ್ಲಿ ನೋಡೋಣ ಬನ್ನಿ. ಚಹಾವನ್ನು ಸಂಪೂರ್ಣವಾಗಿ ತ್ಯಜಿಸುವ ಪ್ರಯೋಜನಗಳು: ಒಂದು ತಿಂಗಳ ಕಾಲ ಚಹಾವನ್ನು ತ್ಯಜಿಸುವುದರಿಂದ ನಮ್ಮ ದೇಹದಲ್ಲಿ ಕೆಫೀನ್ … Continue reading ನೀವು ಚಹಾ ಪ್ರಿಯರಾ!? ಹಾಗಿದ್ರೆ 1 ತಿಂಗಳು ಕುಡಿಯೋದು ಬಿಟ್ಟುಬಿಡಿ; ಆಮೇಲೆ ನೋಡಿ!