ನೀವು ಟೀ ಪ್ರಿಯರಾ!?.. ಹಾಗಿದ್ರೆ ಒಂದು ತಿಂಗಳು ಚಹಾ ಕುಡಿಯೋದು ಬಿಟ್ರೆ ಏನಾಗುತ್ತೆ ಗೊತ್ತಾ!?

ಚಹಾ ಪ್ರಿಯರು ಒಂದು ತಿಂಗಳ ಕಾಲ ಟೀ ಕುಡಿಯದಿದ್ದರೆ ನಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ? ನಿಮ್ಮ ಈ ಪ್ರಶ್ನೆಗಳಿಗೆ ಉತ್ತರಗಳು ಈ ಕೆಳಗಿನಂತಿದೆ ಓದಿ. Kumaraswamy: ದರ್ಶನ್ ಪ್ರಕರಣದ ಬಗ್ಗೆ ನಾನು ಚರ್ಚೆ ಮಾಡಲ್ಲ – ಹೆಚ್ ಡಿ ಕುಮಾರಸ್ವಾಮಿ ದಿನವಿಡೀ ಚಹಾ ಕುಡಿಯಲು ಕೆಲ ಮಂದಿ ಇಷ್ಟಪಡುತ್ತಾರೆ. ಒಟ್ಟಾರೆ ಚಹಾ ನಮ್ಮ ಜೀವನದ ಭಾಗವಾಗಿಬಿಟ್ಟಿದೆ. ಆದರೆ ಇಂತಹ ಚಹಾವನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿಯುವುದರಲ್ಲಿ ತಪ್ಪೇನಿಲ್ಲ. ಆದರೆ ಹೆಚ್ಚು ಟೀ ಕುಡಿಯುವುದರಿಂದ … Continue reading ನೀವು ಟೀ ಪ್ರಿಯರಾ!?.. ಹಾಗಿದ್ರೆ ಒಂದು ತಿಂಗಳು ಚಹಾ ಕುಡಿಯೋದು ಬಿಟ್ರೆ ಏನಾಗುತ್ತೆ ಗೊತ್ತಾ!?