ನೀವು ಚಿಕನ್ ಪ್ರಿಯರಾ!? ಬಾಯ್ಲರ್ ಕೋಳಿ ಜಾಸ್ತಿ ಸೇವಿಸ್ತಿರಾ!? ಹುಷಾರ್ ಮಾರಣಾಂತಿಕ ಕಾಯಿಲೆ ಬರುತ್ತೆ!
ಮಾಂಸಾಹಾರ ಪ್ರಿಯರಲ್ಲಿ ಚಿಕನ್ ಬಹುಶಃ ಅತ್ಯಂತ ಜನಪ್ರಿಯ ಆಯ್ಕೆಯಾಗಿದೆ. ಮಾಂಸಾಹಾರ ಪ್ರಿಯರಿಗೆ ದಿನವೆಲ್ಲ ಚಿಕನ್ ನೀಡಿದರು ಅದನ್ನು ಇಷ್ಟಪಟ್ಟು ತಿನ್ನುತ್ತಾರೆ. ಚಿಕನ್ ಇಷ್ಟಪಡುವವರು ಚಿಕನ್ ನೊಂದಿಗೆ ಪ್ರಯತ್ನಿಸಬಹುದಾದ ಎಲ್ಲಾ ರೀತಿಯ ಪಾಕವಿಧಾನವನ್ನು ಮಾಡಿರುತ್ತಾರೆ. ಚಿಕನ್ ಸಾಮಾನ್ಯವಾಗಿ ಆರೋಗ್ಯಕರ ವಸ್ತುವಾಗಿದ್ದು, ಪ್ರೋಟೀನ್ ನಿಂದ ತುಂಬಿರುತ್ತದೆ. ಇದನ್ನು ಸೇವಿಸುವುದರಿಂದ ಉತ್ತಮ ಗುಣಮಟ್ಟದ ಪ್ರೋಟೀನ್ ಅಂಶ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಯಶವಂತಪುರ ಪ್ಲೈ ಓವರ್ ಮೇಲೆ ಅಪಘಾತ: ಕ್ರೆಟಾ ಕಾರ್ ಪಲ್ಟಿ! ತಪ್ಪಿದ ದುರಂತ! ಮಾರುಕಟ್ಟೆಯಲ್ಲಿ ಶೇ 90ರಷ್ಟು ಬಾಯ್ಲರ್ ಕೋಳಿ … Continue reading ನೀವು ಚಿಕನ್ ಪ್ರಿಯರಾ!? ಬಾಯ್ಲರ್ ಕೋಳಿ ಜಾಸ್ತಿ ಸೇವಿಸ್ತಿರಾ!? ಹುಷಾರ್ ಮಾರಣಾಂತಿಕ ಕಾಯಿಲೆ ಬರುತ್ತೆ!
Copy and paste this URL into your WordPress site to embed
Copy and paste this code into your site to embed