ವಯಸ್ಸು 18 ಆಯ್ತಾ..? ಪುರುಷರೇ ಈ ಪರೀಕ್ಷೆಯನ್ನು ನೀವು ಮಾಡಿಸಿಕೊಳ್ಳಲೇಬೇಕು!

ಯುವಕರು ಸಾಮಾನ್ಯವಾಗಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಅವರು ಅದರತ್ತ ಗಮನ ಹರಿಸುವುದಿಲ್ಲ. ಆದರೆ ದೇಹದಲ್ಲಿ ಆಗುತ್ತಿರುವ ಕೆಲವು ಬದಲಾವಣೆಗಳ ಬಗ್ಗೆ ಗಮನ ಹರಿಸದಿದ್ದರೆ, ಅದು ದೊಡ್ಡ ಖಾಯಿಲೆಯ ರೂಪದಲ್ಲಿ ಬರಬಹುದು. ಹೌದು ದೇಹವನ್ನು ಕ್ರಮೇಣ ತಿನ್ನುವ ಆ ಕಾಯಿಲೆಗಳ ಬಗ್ಗೆ ನಿಮಗೆ ತಿಳಿದಿರುವುದಿಲ್ಲ. ಅದಕ್ಕಾಗಿಯೇ ಪುರುಷರು 5 ವೈದ್ಯಕೀಯ ಪರೀಕ್ಷೆಗಳನ್ನು ಮಾಡಬೇಕು. ಇಲ್ಲವಾದಲ್ಲಿ ನೀವು ಹಗಲಿರುಳು ದುಡಿಯುತ್ತಿರುವ ಕುಟುಂಬದವರು ನೀವು ಹೋದ ನಂತರವೇ ಅಳುತ್ತಾ ಕೂರುತ್ತಾರೆ. ರಕ್ತದ ಸಕ್ಕರೆ ಮಟ್ಟ ಪರೀಕ್ಷೆ ಪದೇ ಪದೇ … Continue reading ವಯಸ್ಸು 18 ಆಯ್ತಾ..? ಪುರುಷರೇ ಈ ಪರೀಕ್ಷೆಯನ್ನು ನೀವು ಮಾಡಿಸಿಕೊಳ್ಳಲೇಬೇಕು!