ಈ ಅಭ್ಯಾಸಗಳು ನಿಮಗಿದ್ಯಾ? ಹಾಗಿದ್ರೆ ದೇಹದ ತೂಕ ವೇಗವಾಗಿ ಇಳಿಸುತ್ತಂತೆ!

ಆರೋಗ್ಯ ತಜ್ಞರು ಸೂಚಿಸುವ ಕೆಲವು ವಿಧಾನಗಳನ್ನು ಅನುಸರಿಸುವುದರಿಂದ ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. ಬೆನ್ನುನೋವಿನಿಂದ ಬಳಲುತ್ತಿರುವ ದರ್ಶನ್: ಸರ್ಜರಿ ಆಗದಿದ್ದರೆ ಅಪಾಯ ಫಿಕ್ಸ್!? ತೂಕ ನಷ್ಟವು ನೀವು ಬೆಳಗ್ಗೆ ಮೊದಲು ಮಾಡುವ ಕೆಲವು ಕೆಲಸಗಳ ಮೇಲೆ ಅವಲಂಬಿತವಾಗಿರುತ್ತದೆ. ಅನೇಕ ಮಂದಿ ತೂಕ ಇಳಿಸಿಕೊಳ್ಳಲು ಬೆಳಗ್ಗೆ ತುಂಬಾ ತಡವಾಗಿ ಏಳುತ್ತಾರೆ. ವಾಸ್ತವವಾಗಿ, ರಾತ್ರಿಯ ಸರಿಯಾದ ಸಮಯಕ್ಕೆ ಮಲಗುವುದು ಮತ್ತು ಬೆಳಿಗ್ಗೆ 4 ರಿಂದ 5 ರ ನಡುವೆ ಎಚ್ಚರಗೊಳ್ಳುವುದು ಮಾನಸಿಕ ಶಾಂತಿಯನ್ನು ಸುಧಾರಿಸುತ್ತದೆ. ಅಲ್ಲದೆ ಬೆಳಗ್ಗೆ ಎದ್ದ ತಕ್ಷಣ … Continue reading ಈ ಅಭ್ಯಾಸಗಳು ನಿಮಗಿದ್ಯಾ? ಹಾಗಿದ್ರೆ ದೇಹದ ತೂಕ ವೇಗವಾಗಿ ಇಳಿಸುತ್ತಂತೆ!