ನಿಜಕ್ಕೂ ಇಂತವರು ಇರ್ತಾರಾ!? ಮಗು ಹುಟ್ಟಿದ ತಕ್ಷಣವೇ ಟಾಯ್ಲೆಟ್​ಗೆ ಹಾಕಿದ ನೀಚರು!

ರಾಮನಗರ:- ಛೇ, ಇದೆಂಥಾ ದುರ್ದೈವ. ಕೆಲವು ಮಂದಿಗೆ ಮಕ್ಕಳೇ ಇರೋದಿಲ್ಲ. ಮಕ್ಕಳಿಗಾಗಿ ಸಾವಿರಾರು ಹರಕೆ ಹೊತ್ತು, ಮಕ್ಕಳು ಕೊಡಪ್ಪ ದೇವ ಎಂದು ಹೇಳುತ್ತಾರೆ. Tulsi Plant: ವಾಸ್ತುಪ್ರಕಾರ ತುಳಸಿ ಗಿಡ ನೆಡುವ ದಿಕ್ಕು ಯಾವುದು! ಈ ನಿಯಮ ಪಾಲಿಸಲೇ ಬೇಕು! ಆದರೆ ಕೆಲವೊಂದಿಷ್ಟು ಮಂದಿಗೆ ಮಕ್ಕಳು ಬೇಡ ಅಂದ್ರೂ ಆ ದೇವರೆ ಕೊಟ್ಟಿರ್ತಾನೆ. ಆದರೆ ಇದನ್ನು ಉಳಿಸಿಕೊಳ್ಳೋ ಯೋಗ್ಯತೆ ಅವರಿಗಿಲ್ಲ ಅನ್ಸುತ್ತೆ. ವೀಕ್ಷಕರೇ ಈ ಸುದ್ದಿ ಇಡೀ ಮನುಕುಲವೇ ತಲೆ ತಗ್ಗಿಸುವಂತದ್ದು. ಆಗತಾನೆ ಜನಿಸಿರುವ ಶಿಶುವೊಂದನ್ನು ಶೌಚಾಲಯದ … Continue reading ನಿಜಕ್ಕೂ ಇಂತವರು ಇರ್ತಾರಾ!? ಮಗು ಹುಟ್ಟಿದ ತಕ್ಷಣವೇ ಟಾಯ್ಲೆಟ್​ಗೆ ಹಾಕಿದ ನೀಚರು!