ಮನೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ಯಾ!?, ಹಾಗಿದ್ರೆ ಹೀಗೆ ಮಾಡಿ, ಮನೆಯಿಂದ ಓಡಿ ಹೋಗತ್ತೆ!

ಮನೆಯಲ್ಲಿ ಇಲಿಗಳ ಸಮಸ್ಯೆ ಕಡಿಮೆಯೇನಲ್ಲ. ಇಲಿಗಳು ಧಾನ್ಯಗಳಿಂದ ಹಿಡಿದು ಬಟ್ಟೆಯವರೆಗೆ ಅನೇಕ ವಸ್ತುಗಳನ್ನು ತಿಂದು ಮುಗಿಸುತ್ತವೆ. ಅದೂ ಅರ್ಧಂಬರ್ಧ ತಿಂದು ಬಿಟ್ಟಿರುತ್ತೆ. TNIT ಪ್ರಶಸ್ತಿ: ಅತ್ಯುತ್ತಮ ಜರ್ನಲಿಸಂ ವಿಭಾಗ ಪ್ರಶಸ್ತಿ ಪಡೆದ ಕರ್ನಾಟಕ ವಿವಿ ಇಲಿಗಳನ್ನು ಓಡಿಸೋಕೆ ಸಾಕಷ್ಟು ಕ್ರಮಗಳನ್ನು ನೀವು ತೆಗೆದಿಕೊಂಡಿರುತ್ತೀರಾ. ಬೋನ್‌ ಇಟ್ಟು ಇಲಿ ಹಿಡಿಯೋಕೂ ಪ್ರಯತ್ನ ಪಟ್ಟಿದ್ದೀರಾ? ಆದರೂ ಇಲಿ ಕಾಟ ತಪ್ಪಿಲ್ವಾ? ಇಲಿಗಳನ್ನು ಕೊಲ್ಲದೇ ಮನೆಯಿಂದ ಹೀಗೆ ಓಡಿಸಿ. ಹೌದು, ಒಂದೇ ಒಂದು ಬಲೂನ್‌ನಿಂದ ನೀವು ಇಲಿಗಳನ್ನು ಕೊಲ್ಲದೇ ಅವುಗಳನ್ನು ಮನೆಯಿಂದ ಓಡಿಸಬಹುದು. ಮಕ್ಕಳು … Continue reading ಮನೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ಯಾ!?, ಹಾಗಿದ್ರೆ ಹೀಗೆ ಮಾಡಿ, ಮನೆಯಿಂದ ಓಡಿ ಹೋಗತ್ತೆ!