ನಿಮ್ಮ ಮನೆಯಲ್ಲಿ ಹೆಚ್ಚೆಚ್ಚು ಹಲ್ಲಿ ಇವೆಯಾ!?- ಹಾಗಿದ್ರೆ ಇದು ಒಳ್ಳೆಯದೇ? ಕೆಟ್ಟದ್ದೇ?

ಜ್ಯೋತಿಷ್ಯದಲ್ಲಿ ಹಲ್ಲಿಯ ಬಗ್ಗೆ ಬಹಳಷ್ಟು ಹೇಳಲಾಗಿದೆ. ಆದ್ದರಿಂದಲೇ ಕೆಲವರು ಹಲ್ಲಿಯನ್ನು ನೋಡುವುದು ಶುಭ ಎಂದು ಹೇಳುತ್ತಾರೆ. ಹಾಗಿದ್ರೆ ಈ ಸುದ್ದಿಯಲ್ಲಿ ನೀವು ಹಲ್ಲಿಯನ್ನು ನೋಡಿದ್ರೆ ಒಳ್ಳೆಯದೇ? ಕೆಟ್ಟದ್ದೇ? ಎಂಬುದನ್ನು ತಿಳಿಯಬಹುದು. ಮಳೆ ಅವಾಂತರ: ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು! ಅನೇಕ ಜನರು ಹಲ್ಲಿಗಳಿಗೆ ಹೆದರುತ್ತಾರೆ. ಇದಕ್ಕಾಗಿ ಅವುಗಳನ್ನು ಓಡಿಸಲು ನಾನಾ ಸರ್ಕಸ್​ಗಳನ್ನು ಸಹ ಮಾಡುತ್ತಾರೆ. ಆದರೆ ಜ್ಯೋತಿಷ್ಯ ನಂಬಿಕೆಯ ಪ್ರಕಾರ, ಹಲ್ಲಿಯನ್ನು ಹಣದ ವಿಷಯಗಳಲ್ಲಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಂದರೆ ಹಲ್ಲಿಯು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ. … Continue reading ನಿಮ್ಮ ಮನೆಯಲ್ಲಿ ಹೆಚ್ಚೆಚ್ಚು ಹಲ್ಲಿ ಇವೆಯಾ!?- ಹಾಗಿದ್ರೆ ಇದು ಒಳ್ಳೆಯದೇ? ಕೆಟ್ಟದ್ದೇ?