ಹಲ್ಲುಗಳು ಹಳದಿಗಟ್ಟಿದ್ದ್ಯಾ!?… ಫಳಫಳ ಹೊಳೆಯಲು ಈ ಮನೆಮದ್ದು ಟ್ರೈ ಮಾಡಿ!

ಮನೆಯಲ್ಲೇ ಸರಳವಾದ ಪರಿಹಾರ ಕಂಡುಕೊಳ್ಳುವ ಮೂಲಕ ಕಳೆಗುಂದಿದ ಹಲ್ಲನ್ನು ಫಳಫಳನೇ ಹೊಳೆಯುವಂತೆ ಮಾಡಬಹುದು. ಅಶ್ಲೀಲ ವಿಡಿಯೋ ಕೇಸ್.. ರಾತ್ರಿ ನಿದ್ದೆ ಮಾಡದೆ ಬ್ಯಾರಕ್‌ನಲ್ಲಿ ಓಡಾಡಿದ ಪ್ರಜ್ವಲ್! ಹಲ್ಲುಗಳನ್ನು ಬಿಳುಪಾಗಿಸುವಲ್ಲಿ ಲವಂಗ ತುಂಬಾ ಪರಿಣಾಮಕಾರಿಯಾಗಿದೆ. ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಗೆ ಸ್ವಲ್ಪ ಲವಂಗದ ಪುಡಿಯನ್ನು ಸೇರಿಸಿ. ಪ್ರತಿದಿನ ಬೆಳಗ್ಗೆ ಈ ಪುಡಿಯಿಂದ ಹಲ್ಲುಜ್ಜುವುದರಿಂದ ಹಲ್ಲುಗಳ ಮೇಲಿನ ಹಳದಿ ಬಣ್ಣವನ್ನು ಹೋಗಲಾಡಿಸಿ ಬಿಳಿಯಾಗುತ್ತದೆ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ, ಅವುಗಳ ಮೇಲೆ ನಿಂಬೆ ಹಚ್ಚಿ ಚೆನ್ನಾಗಿ ತಿಕ್ಕುವುದರಿಂದ ಹಳದಿ … Continue reading ಹಲ್ಲುಗಳು ಹಳದಿಗಟ್ಟಿದ್ದ್ಯಾ!?… ಫಳಫಳ ಹೊಳೆಯಲು ಈ ಮನೆಮದ್ದು ಟ್ರೈ ಮಾಡಿ!