ಹಲ್ಲುಗಳು ಹಳದಿಯಾಗಿವೆಯೇ? ಇದಕ್ಕೆ ಬಾಳೆಹಣ್ಣು ಬೆಸ್ಟ್ ನೋಡಿ! ಬಳಕೆ ಹೀಗಿರಲಿ!

ಹಲ್ಲಿನ ಮೇಲೆ ಹಳದಿ ಕಲೆ ಅಥವಾ ಹಳದಿ ಹಲ್ಲುಗಳ ಸಮಸ್ಯೆಯನ್ನು ಬಹಳ ಮಂದಿ ಎದುರಿಸುತ್ತಿರುತ್ತಾರೆ. ಪ್ರತಿನಿತ್ಯ ಹಲ್ಲುಜ್ಜಿದರೂ ಹಲವು ಬಾರಿ ಹಳದಿ ಸಮಸ್ಯೆ ಉಂಟಾಗುತ್ತದೆ. ಹಳದಿ ಹಲ್ಲುಗಳು ನೋಡಲು ಅಸಹ್ಯವಾಗಿರುವುದು ಮಾತ್ರವಲ್ಲದೆ ಬಾಯಿಯ ದುರ್ವಾಸನೆಗೂ ಕಾರಣವಾಗುತ್ತವೆ. ಹಳದಿ ಹಲ್ಲುಗಳು ದಂತ ಕುಳಿಗೆ ಕೂಡಾ ಕಾರಣವಾಗಬಹುದು. ಹಳದಿ ಹಲ್ಲುಗಳನ್ನು ಬಿಳುಪುಗೊಳಿಸುವ ಪರಿಣಾಮಕಾರಿ ಮನೆಮದ್ದುಗಳ ಬಗ್ಗೆ ನಾವಿಲ್ಲಿ ಹೇಳಲಿದ್ದೇವೆ. ಇದಕ್ಕಾಗಿ ದೊಡ ಮಟ್ಟದ ಖರ್ಚು ಮಾಡುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿ ನಿತ್ಯ ಮಸಾಲೆಯಾಗಿ ಬಳಸುವ ಈ ಪದಾರ್ಥದಿಂದ ಹಳದಿ ಹಲ್ಲಿನ … Continue reading ಹಲ್ಲುಗಳು ಹಳದಿಯಾಗಿವೆಯೇ? ಇದಕ್ಕೆ ಬಾಳೆಹಣ್ಣು ಬೆಸ್ಟ್ ನೋಡಿ! ಬಳಕೆ ಹೀಗಿರಲಿ!