ಮುಖದ ಮೇಲಿನ ರಂಧ್ರಗಳಿಂದ ನಿಮ್ಮ ಅಂದ ಹದಗೆಟ್ಟಿದ್ಯಾ!? ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ!

ಅನೇಕ ಜನರು ತಮ್ಮ ಮುಖದ ಚರ್ಮದ ಮೇಲೆ ದೊಡ್ಡ ರಂಧ್ರಗಳನ್ನು ಹೊಂದಿರುತ್ತಾರೆ. ಇದರಿಂದಾಗಿ ಮುಖದ ಚರ್ಮವು ಒರಟಾಗಿ ಕಾಣುತ್ತದೆ. ಮುಖದ ಚರ್ಮದ ಮೇಲೆ ರಂಧ್ರಗಳು ಇರುವುದು ಸಾಮಾನ್ಯ. ಆದರೆ ದೊಡ್ಡ ರಂಧ್ರಗಳು ಧೂಳು, ಕೊಳಕು ಮತ್ತು ಬ್ಯಾಕ್ಟೀರಿಯಾಗಳಿಗೆ ಆಹ್ವಾನ ನೀಡುತ್ತವೆ. ದೊಡ್ಡ ರಂಧ್ರಗಳಿಂದಾಗಿ ಧೂಳು ಮತ್ತು ಕೊಳಕು ಚರ್ಮದ ಒಳ ಪದರವನ್ನು ಸುಲಭವಾಗಿ ತಲುಪುತ್ತದೆ. ಜನವರಿಯಿಂದ ಈ ರಾಶಿಯವರ ಅದೃಷ್ಟ ಕುಲಾಯಿಸುತ್ತೆ, ಶ್ರೀಮಂತರಾಗ್ತಾರಂತೆ: ಬಾಬಾ ವಂಗ ಭವಿಷ್ಯ ಇದು! ಇದರಿಂದ ಮೊಡವೆಗಳು ಉಂಟಾಗುತ್ತವೆ. ಆದರೆ ರಂಧ್ರಗಳನ್ನು ಹೋಗಲಾಡಿಸಲು … Continue reading ಮುಖದ ಮೇಲಿನ ರಂಧ್ರಗಳಿಂದ ನಿಮ್ಮ ಅಂದ ಹದಗೆಟ್ಟಿದ್ಯಾ!? ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ!