ನಿಮ್ಮ ಮೊಬೈಲ್‌ʼನಲ್ಲಿ ಸೇವ್‌ ಆಗಿರುವ ಕಾಂಟೆಕ್ಟ್‌ ಡಿಲೀಟ್‌ ಆಗಿದ್ಯಾ.? ಈ ಟಿಪ್ಸ್‌ ಬಳಸಿ ರಿಕವರಿ ಮಾಡಿ

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಎಂಬುದು ಎಲ್ಲರ ಜೀವನದ ಬಹಳ ಪ್ರಮುಖವಾದ ವಸ್ತುವಾಗಿದೆ. ಸಾವಿರಾರು ರೂಪಾಯಿ ನೀಡಿ ಮೊಬೈಲ್ ಫೋನ್ ಅನ್ನು ಖರೀದಿ ಮಾಡಿರುತ್ತಾರೆ. ನಿಮ್ಮ ಮೊಬೈಲ್​ನಲ್ಲಿ ಇದ್ದಕ್ಕಿದ್ದಂತೆ ಎಲ್ಲಾ ಕಾಂಟೆಕ್ಟ್ ನಂಬರ್ ಡಿಲೀಟ್ ಆಗಿಬಿಟ್ಟರೆ ಅಥವಾ ಇನ್ನಾವುದೋ ಕಾರಣದಿಂದ ಕಾಂಟೆಕ್ಟ್ ಡಿಲೀಟ್ ಆದರೆ ಏನು ಗತಿ?. ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ಕೆಲವು ತಂತ್ರಗಳನ್ನು ಬಳಸಿ ಡಿಲೀಟ್ ಆದ ಕಾಂಟೆಕ್ಟ್ ಸಂಖ್ಯೆಯನ್ನು ಮರಳಿ ಪಡೆಯಬಹುದು. ಇದಕ್ಕಾಗಿ ನೀವು ಈ ಹಂತಗಳನ್ನು ಅನುಸರಿಸಬೇಕು. Relationship Tips: ಪಿರಿಯಡ್ಸ್ ವೇಳೆ ಸಂಭೋಗ ನಡೆಸಿದ್ರೆ … Continue reading ನಿಮ್ಮ ಮೊಬೈಲ್‌ʼನಲ್ಲಿ ಸೇವ್‌ ಆಗಿರುವ ಕಾಂಟೆಕ್ಟ್‌ ಡಿಲೀಟ್‌ ಆಗಿದ್ಯಾ.? ಈ ಟಿಪ್ಸ್‌ ಬಳಸಿ ರಿಕವರಿ ಮಾಡಿ