IPL 2025: ಬ್ಯಾನ್ ಆಗ್ತಾರಾ ವಿದೇಶಿ ಆಟಗಾರರು!? ಐಪಿಎಲ್ ಫ್ರಾಂಚೈಸಿಗಳ ನಿರ್ಧಾರ ಏನು!?, ಹೊಸ ನಿಯಮ ಏನ್ ಹೇಳುತ್ತೆ!?

ಜನಪ್ರಿಯ ಕ್ರಿಕೆಟ್​​ ಟೂರ್ನಿಯಾಗಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಪಾಲ್ಗೊಳ್ಳುವ ವಿದೇಶಿ ಆಟಗಾರರಿಗೆ ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿ ಕಠಿಣ ನಿಯವೊಂದನ್ನು ಜಾರಿಗೆ ತರಲು ಮುಂದಾಗಿದೆ. ಪ್ರತಿನಿತ್ಯ ಬೆಳಿಗ್ಗೆ ಈ ಲಕ್ಷಣಗಳು ಕಾಣ್ತಿದ್ಯಾ!?: ನಿರ್ಲಕ್ಷ್ಯ ಬೇಡ, ಇದು 100% ಕಿಡ್ನಿ ಪ್ರಾಬ್ಲಮ್ ! 18ನೇ ಆವೃತ್ತಿಯ ಮೆಗಾ ಹರಾಜಿನ ಕುರಿತು ನಡೆದ ಸಭೆಯಲ್ಲಿ ಕೆಲವು ಫ್ರಾಂಚೇಸಿಗಳು ಬಿಸಿಸಿಐಗೆ ವಿಶೇಷ ಬೇಡಿಕೆಗಳನ್ನು ಮುಂದಿರಿಸಿತ್ತು. ಇದೇ ವೇಳೆ ಹರಾಜಿನಲ್ಲಿ ಖರೀದಿಸಿದ ವಿದೇಶಿ ಆಟಗಾರ ಅನಗತ್ಯ ಕಾರಣ ನೀಡಿ ತಂಡದ ಪರ … Continue reading IPL 2025: ಬ್ಯಾನ್ ಆಗ್ತಾರಾ ವಿದೇಶಿ ಆಟಗಾರರು!? ಐಪಿಎಲ್ ಫ್ರಾಂಚೈಸಿಗಳ ನಿರ್ಧಾರ ಏನು!?, ಹೊಸ ನಿಯಮ ಏನ್ ಹೇಳುತ್ತೆ!?