ಮನೆಯಲ್ಲಿ ಜಿರಳೆ, ಹಲ್ಲಿ, ನೊಣ ಕಾಟವೇ!?, ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

ಮನೆಯಲ್ಲಿ ಇರುವೆ, ಸೊಳ್ಳೆ, ನೊಣ, ಹಲ್ಲಿ ಮತ್ತು ಜಿರಳೆ ಕಾಟ ಹೆಚ್ಚಾಗಿದ್ದರೆ, ಕಿತ್ತಳೆ ಸಿಪ್ಪೆಯನ್ನು ನೈಸರ್ಗಿಕ ದೋಷ ನಿವಾರಕವಾಗಿ ಬಳಸಬಹುದು. ಒಣಗಿದ ಕಿತ್ತಳೆ ಸಿಪ್ಪೆ ಮತ್ತು ನೀರಿನ ಮಿಶ್ರಣವನ್ನು ಸ್ಪ್ರೇ ಬಾಟಲಿಗೆ ಹಾಕಿ ಸಿಂಪಡಿಸಿದರೆ ಸಾಕು. ಇನ್ನು ಇನ್ನೊಂದು ವಿಧದಲ್ಲಿ ಬಳಕೆ ಮಾಡುವುದಾದರೆ, ಹಸಿ ಸಿಪ್ಪೆಯನ್ನು ಮನೆಯ ಒಂದು ಮೂಲೆಯಲ್ಲಿಟ್ಟರೆ ಈ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಅಡುಗೆ ಮನೆಯಲ್ಲಿನ ಸಿಂಕ್ ವಾಸನೆ ಬರುತ್ತಿದ್ದರೆ, ಚಿಟಿಕೆ ಒಣಗಿದ ಕಿತ್ತಳೆ ಸಿಪ್ಪೆಯ ಪುಡಿಯನ್ನು ಸೇರಿಸಿ, ಸಿಂಕ್‌ʼನಲ್ಲಿ ಸಂಗ್ರಹವಾಗಿರುವ ಕೊಳೆಯ ಮೇಲೆ … Continue reading ಮನೆಯಲ್ಲಿ ಜಿರಳೆ, ಹಲ್ಲಿ, ನೊಣ ಕಾಟವೇ!?, ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!