100, 200, 500 ರೂಪಾಯಿಗಳ ನೋಟು ಅಸಲಿಯೋ? ನಕಲಿಯೋ? ಪತ್ತೆ ಹಚ್ಚುವ ವಿಧಾನಗಳು ಇಲ್ಲಿದೆ ನೋಡಿ

ಆರ್​ಬಿಐ ಬಹಳ ಎಚ್ಚರ ವಹಿಸಿ ನೋಟುಗಳನ್ನು ಮುದ್ರಿಸುತ್ತದೆ. ಪ್ರತಿಯೊಂದು ನೋಟಿನಲ್ಲೂ ವಿಶೇಷತೆಗಳಿರುತ್ತವೆ. 2 ಸಾವಿರ ರೂ ಮುಖಬೆಲೆಯ ನೋಟುಗಳಲ್ಲಿ ಹಲವು ಫೀಚರ್​ಗಳಿದ್ದು, ಮೂಲ ನೋಟಿನ ರೀತಿಯಲ್ಲೇ ನಕಲಿ ನೋಟು ಸೃಷ್ಟಿಸುವುದು ಅಸಾಧ್ಯ. ಈ ಫೀಚರ್​ಗಳ ಬಗ್ಗೆ ಒಂದು ಪರಿಚಯ. ಆರ್​ಬಿಐ ಬಹಳ ಎಚ್ಚರ ವಹಿಸಿ ನೋಟುಗಳನ್ನು ಮುದ್ರಿಸುತ್ತದೆ. ಹೀಗಾಗಿ, ನಿಖರವಾಗಿ ಮೂಲ ನೋಟುಗಳ ರೀತಿಯಲ್ಲೇ ನಕಲಿ ನೋಟುಗಳನ್ನು ಮುದ್ರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ನಕಲಿ ನೋಟು ಯಾವುದು, ಒರಿಜಿನಲ್ ನೋಟು ಯಾವುದು ಎಂದು ಸುಲಭವಾಗಿ ಗುರುತಿಸಬಹುದು. ಇಂಥ ಕೆಲ ಫೀಚರ್​ಗಳು ಯಾವುವು ಎಂದು ತಿಳಿದುಕೊಂಡರೆ … Continue reading 100, 200, 500 ರೂಪಾಯಿಗಳ ನೋಟು ಅಸಲಿಯೋ? ನಕಲಿಯೋ? ಪತ್ತೆ ಹಚ್ಚುವ ವಿಧಾನಗಳು ಇಲ್ಲಿದೆ ನೋಡಿ