ಬಿಳಿ ಕೂದಲು ಮರೆಮಾಚಲು ಹೆಚ್ಚು ಮೆಹಂದಿ ಹಚ್ಚುತ್ತಿದ್ದೀರಾ!?.. ಹುಷಾರ್ ಇದೆಷ್ಟು ಡ್ಯಾಮೇಜ್ ಗೊತ್ತಾ!?

ಬಹುತೇಕ ಮಹಿಳೆಯರು ಬಿಳಿ ಕೂದಲನ್ನು ಮರೆ ಮಾಚಲು ಬಣ್ಣ ಹಚ್ಚಿದರೆ, ಇನ್ನೂ ಕೆಲವರು ಕೂದಲನ್ನು ಕತ್ತರಿಸುತ್ತಾರೆ. ಮತ್ತೆ ಕೆವರು ಆ ಕೂದಲನ್ನೇ ಕಿತ್ತು ಹಾಕುತ್ತಾರೆ. ಆದರೆ ಇದರಿಂದ ಇನ್ನಷ್ಟು ಸಮಸ್ಯೆಗಳು ಉಂಟಾಗುತ್ತದೆ. ಏಕೆಂದರೆ ಬಿಳಿ ಕೂದಲನ್ನು ಎಳೆದು ಕಿತ್ತು ಹಾಕುವುದರಿಂದ ಸಾಕಷ್ಟು ಅಡ್ಡಪರಿಣಾಮಗಳು ಉಂಟಾಗಬಹುದು ಅಬಕಾರಿ ನೀತಿ “ಹಗರಣ”.. ಅರವಿಂದ ಕೇಜ್ರಿವಾಲ್ ಮೂರು ದಿನ ಸಿಬಿಐ ಕಸ್ಟಡಿಗೆ..! ಹಾಗಂತ ಕೂದಲನ್ನು ಹಾಗೆಯೇ ಬಿಟ್ಟರೆ ಯಾವುದೇ ಸಮಾರಂಭ, ಪಾರ್ಟಿ, ಫಂಕ್ಷನ್ಗಳಿಗೆ ಹೋದಾಗ ಮುಜುಗರಕ್ಕೊಳಗಾಗುತ್ತಾರೆ. ಈ ಸಮಸ್ಯೆಗೆ ಆನುವಂಶಿಕ ಕಾರಣಗಳು … Continue reading ಬಿಳಿ ಕೂದಲು ಮರೆಮಾಚಲು ಹೆಚ್ಚು ಮೆಹಂದಿ ಹಚ್ಚುತ್ತಿದ್ದೀರಾ!?.. ಹುಷಾರ್ ಇದೆಷ್ಟು ಡ್ಯಾಮೇಜ್ ಗೊತ್ತಾ!?