ಗಂಡು ಮಕ್ಕಳೇ ಇನ್ಮೇಲೆ ನೀವು ನೈಲ್ ಪಾಲಿಶ್ ಹಚ್ಚಿ.. ಈ ಲಾಭ ಪಡೆಯಿರಿ..!

ಇತ್ತೀಚಿನ ದಿನಗಳಲ್ಲಿ ಯುವತಿಯರು ಬಿಡಿ, ಯುವಕರು ತಮ್ಮ ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚಿ ಗಮನ ಸೆಳೆಯುತ್ತಿದ್ದಾರೆ. ಆದರೆ ನೈಲ್ ಪಾಲಿಶ್ ನಲ್ಲಿ ರಾಸಾಯನಿಕಗಳು ಇರುವ ಕಾರಣ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಆದರೆ ಕೈ ಕಾಲುಗಳ ಬೆರಳುಗಳಿಗೆ ನೈಲ್ ಪಾಲಿಶ್ ಹಚ್ಚುವುದರಿಂದ ಹಲವರು ಪ್ರಯೋಜನಗಳಿವೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ ವ್ಯಕ್ತಿತ್ವವನ್ನು ಸುಧಾರಿಸುತ್ತದೆ : ಉಗುರುಗಳನ್ನು ಟ್ರಿಮ್ ಮಾಡಿ ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚುವುದರಿಂದ ಕೈಯ ಬೆರಳುಗಳು ಅಚ್ಚುಕಟ್ಟಾಗಿ ಕಾಣುವಂತೆ ಮಾಡಿ, ವೈಯಕ್ತಿಕ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ. ಇಸ್ರೇಲ್‌ ಕೃಷಿ ಮಾದರಿ: … Continue reading ಗಂಡು ಮಕ್ಕಳೇ ಇನ್ಮೇಲೆ ನೀವು ನೈಲ್ ಪಾಲಿಶ್ ಹಚ್ಚಿ.. ಈ ಲಾಭ ಪಡೆಯಿರಿ..!