Facebook Twitter Instagram YouTube
    ಕನ್ನಡ English తెలుగు
    Wednesday, September 20
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ಖಾಲಿ ಇರುವ 4055 ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

    AIN AuthorBy AIN AuthorJune 26, 2023
    Share
    Facebook Twitter LinkedIn Pinterest Email

    ಬೆಂಗಳೂರು:  ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿಗೆ 4,055 ಅತಿಥಿ ಉಪನ್ಯಾಸಕ ರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಪಿಯು ಇಲಾಖೆ, ಕಾಲೇಜುಗಳಿಗೆ ಸೂಚಿಸಿದೆ. ಬಡ್ತಿ, ನಿಧನ, ವಯೋನಿವೃತ್ತಿ, ಖಾಲಿ ಇರುವ ಹುದ್ದೆ ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ ಖಾಲಿ ಇರುವ ಸ್ಥಾನಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು. ಕಾರ್ಯಭಾರ ಹೆಚ್ಚಾಗುವ ಹಿನ್ನೆಲೆಯಲ್ಲಿ,

    ಒಟ್ಟಾರೆ 4055 ಹುದ್ದೆ ನೇಮಕ ಮಾಡಿಕೊಳ್ಳಬಹುದು ಎಂದು ಇಲಾಖೆಯು ಕಾಲೇಜುಗಳು, ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರಿಗೆ ತಿಳಿಸಿದೆ. ತಿಂಗಳಿಗೆ 12 ಸಾವಿರ ರು. ವೇತನದಂತೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು. ಕಳೆದ ವರ್ಷ ನೇಮಕದ ಸಂದರ್ಭದಲ್ಲಿ ನಿಯಮಗಳ ಪಾಲನೆಯಾಗಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಆದ್ದರಿಂದ ಈ ಬಾರಿ ನಿಯಮ ಉಲ್ಲಂಘಿಸಿದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

    Demo

    Demo
    Share. Facebook Twitter LinkedIn Email WhatsApp

    Related Posts

    Whatsapp Feature: ಕಳುಹಿಸಿದ ಮೆಸೇಜ್ ಎಡಿಟ್ ಮಾಡ್ಬೋದು: ವಾಟ್ಸಪ್‌ನಲ್ಲಿ ಹೊಸ ಆಯ್ಕೆ

    September 19, 2023

    Tech Tips: ನಿಮ್ಮ ಸ್ಮಾರ್ಟ್’ಫೋನ್ ತುಂಬಾ ಸ್ಲೋ ಆಗುತ್ತಿದೆಯಾ: ಇಲ್ಲಿದೆ ಕೆಲ ಸರಳ ಟಿಪ್ಸ್

    September 19, 2023

    Foxconn Technology Group: ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ ತಮಿಳುನಾಡಿನಲ್ಲಿ iPhone-15 ಉತ್ಪಾದನೆ

    September 19, 2023

    Recruitment: ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮದಲ್ಲಿದೆ ಭರ್ಜರಿ ಉದ್ಯೋಗಾವಕಾಶ: ಅರ್ಜಿ ಸಲ್ಲಿಸಿ

    September 19, 2023

    jobs in Bangalore: ಬೆಂಗಳೂರಲ್ಲಿ ಕೆಲಸ ಹುಡುಕುತ್ತಿದ್ದಿರಾ..? ಇಲ್ಲಿದೆ ನೋಡಿ ಭರ್ಜರಿ ಉದ್ಯೋಗಾವಕಾಶ

    September 19, 2023

    Job Alert: ಸರ್ಕಾರಿ ಕೆಲಸ ಹುಡುಕುತ್ತಿರುವ ನಿರುದ್ಯೋಗಿಗಳಿಗೆ ಇಲ್ಲಿದೆ ಸದಾವಕಾಶ: ಈಗಲೇ ಅಪ್ಲೈ ಮಾಡಿ

    September 19, 2023

    Aditya-L1 Mission: ಸೆ.19ರಂದು ಭೂಮಿಗೆ ವಿದಾಯ ಹೇಳಲಿರುವ ಆದಿತ್ಯ L1

    September 18, 2023

    Apple Phone Navic: ಐಫೋನ್‌ನಲ್ಲಿದೆ ಭಾರತದ ನಾವಿಕ್ : ಏನಿದು ಸ್ವದೇಶಿ ಜಿಪಿಎಸ್‌ ವ್ಯವಸ್ಥೆ?

    September 18, 2023

    Jio Fiber Service: ಗಣೇಶ ಹಬ್ಬಕ್ಕೆ ಬಂಪರ್‌ ಯೋಜನೆ: ಜಿಯೋದಿಂದ ಏರ್‌ಫೈಬರ್‌ ಸರ್ವೀಸ್!

    September 18, 2023

    Recruitment: B.E, B.Tech ಆಗಿದ್ರೆ ಸಾಕು ECIL ನಲ್ಲಿದೆ ಉದ್ಯೋಗಾವಕಾಶ..! ತಿಂಗಳೀಗೆ ಕೈ ತುಂಬಾ ಸಂಬಳ

    September 18, 2023

    WhatsApp ನಲ್ಲಿ ನೀವು ರಾಂಗ್‌ ಮೆಸೆಜ್‌ ಕಳಿಸಿದ್ರೂ ತಕ್ಷಣ ಎಡಿಟ್‌ ಮಾಡಬಹುದು: ಹೇಗಂತೀರಾ?

    September 17, 2023

    Mobile Banking: ಇಂಟರ್‌ನೆಟ್‌ ಸಹಾಯವಿಲ್ಲದೆ ಹಣ ಸ್ವೀಕರಿಸಿ, ಹಣ ಮತ್ತೊಬ್ಬರಿಗೆ ಪಾವತಿಸಬಹುದು: ಇಲ್ಲಿದೆ ಟಿಪ್ಸ್!

    September 17, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.