Mixer Grinder: ಅಪ್ಪಿತಪ್ಪಿಯೂ ಮಿಕ್ಸಿಯಲ್ಲಿ ಈ ವಸ್ತುಗಳನ್ನು ಗ್ರೈಂಡ್ ಮಾಡಲೇಬಾರದು..!

ಅಡುಗೆ ಮಾಡುವುದು ಒಂದು ಕಲೆ. ಆಸಕ್ತಿಯಿಂದ ಅಡುಗೆ ಮಾಡಿದರೆ ಆಹಾರ ರುಚಿ ಚೆನ್ನಾಗಿರುವುದಲ್ಲದೇ, ಅದರ ಪರಿಮಳ ಕೂಡ ಘಮಘಮಿಸುತ್ತಿರುತ್ತದೆ. ಅದರಲ್ಲಿಯೂ ಅಡುಗೆ ಬೇಗ ಮಾಡಲು ಅನೇಕ ಮಂದಿ ಮಿಕ್ಸರ್, ಕುಕ್ಕರ್ ಅನ್ನು ಬಳಸುತ್ತಾರೆ. ಮಿಕ್ಸರ್ ಅನ್ನು ಸರಿಯಾಗಿ ಬಳಸದಿದ್ದರೆ ಅದು ಬೇಗನೆ ಹಾಳಾಗುತ್ತದೆ. ಅಷ್ಟೇ ಅಲ್ಲ ನಿರ್ಲಕ್ಷ್ಯದ ಬಳಕೆಯಿಂದ ನಿಮ್ಮ ಜೀವಕ್ಕೂ ಹಾನಿಯಾಗಬಹುದು. ಮಿಕ್ಸರ್ ಮತ್ತು ಬ್ಲೆಂಡರ್‌ನಲ್ಲಿ ಯಾವುದನ್ನಾದರೂ ರುಬ್ಬುವ ಬಗ್ಗೆ ಅನೇಕರು ಯೋಚಿಸುತ್ತಾರೆ, ಆದರೆ ಬ್ಲೆಂಡರ್ ನಲ್ಲಿ ಈ ವಸ್ತುಗಳನ್ನು ಹಾಕುವ ತಪ್ಪನ್ನು ಎಂದಿಗೂ ಮಾಡಬೇಡಿ. … Continue reading Mixer Grinder: ಅಪ್ಪಿತಪ್ಪಿಯೂ ಮಿಕ್ಸಿಯಲ್ಲಿ ಈ ವಸ್ತುಗಳನ್ನು ಗ್ರೈಂಡ್ ಮಾಡಲೇಬಾರದು..!