ಮೋದಿ ಬಿಟ್ಟರೆ ದೇಶಕ್ಕೆ ಇನ್ಯಾರೂ ಒಳ್ಳೆಯ ನಾಯಕರಿಲ್ಲ: ಎಚ್.ಡಿ.ದೇವೇಗೌಡ!

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಟ್ಟರೆ ದೇಶಕ್ಕೆ ಇನ್ಯಾರೂ ನಾಯಕರಿಲ್ಲ ಎಂದು ಮೋದಿ ನಾಯಕತ್ವವನ್ನು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಹೊಗಳಿದರು. ಬೆಂಗಳೂರಿನಲ್ಲಿ ನಡೆದ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಜಂಟಿ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಹಲವು ಕ್ಷೇತ್ರಗಳಲ್ಲಿ ನಮ್ಮ ಪರ ವಾತಾವರಣ ಇದೆ. ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಹಾಗೂ ಜೆಡಿಎಸ್ ಗೆಲ್ಲಬೇಕು ಎಂದು ಹೇಳಿದರು. ಯತೀಂದ್ರಗೆ ಇನ್ ಮೆಚುರಿಟಿ, ಬುದ್ದಿ ಇಲ್ಲ, ಲೆವೆಲ್ ಇಲ್ಲದ ವ್ಯಕ್ತಿ: ಆರ್. ಅಶೋಕ್ ಕಿಡಿ … Continue reading ಮೋದಿ ಬಿಟ್ಟರೆ ದೇಶಕ್ಕೆ ಇನ್ಯಾರೂ ಒಳ್ಳೆಯ ನಾಯಕರಿಲ್ಲ: ಎಚ್.ಡಿ.ದೇವೇಗೌಡ!