ಅಪರ್ಣಾ ನಿಧನ: ಕವನದ ಮೂಲಕ ದುಖಃ ತೋಡಿಕೊಂಡ ಪತಿ ನಾಗರಾಜ್!
ಬಾರದ ಲೋಕಕ್ಕೆ ತೆರಳಿದ ಅಪರ್ಣಾ ಅವರಿಗೆ ಕವನದ ಮೂಲಕ ಪತಿ ನಾಗರಾಜ್ ವಸ್ತಾರೆ ದುಃಖ ತೋಡಿಕೊಂಡಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದನ್ನು ಹಂಚಿಕೊಂಡಿರುವ ನಾಗರಾಜ್ ವಸ್ತಾರೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಕಳಪೆ ಆಹಾರ: ಹೋಟೆಲ್ ಗಳ ವಿರುದ್ಧ ಭರ್ಜರಿ ಕಾರ್ಯಾಚರಣೆಗಿಳಿದ ಆಹಾರ ಇಲಾಖೆ! ಅಪರ್ಣಾ ನೆನೆದು ಪತಿ ನಾಗರಾಜ್ ವಸ್ತಾರೆ ಕಣ್ಣೀರಿಟ್ಟಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅಪರ್ಣ ಪತಿ ನಾಗರಾಜ್ ವಸ್ತಾರೆ (Nagaraj Vastarey) ಪತ್ನಿಯ ಮನದಾಳ ಮಾತು ಹೇಳಿಕೊಂಡಿದ್ದಾರೆ. ಅಪರ್ಣಾಗೆ ಶಾಸ್ವಕೋಶ ಕ್ಯಾನ್ಸರ್ (Lung Cancer) ಅಂತಾ … Continue reading ಅಪರ್ಣಾ ನಿಧನ: ಕವನದ ಮೂಲಕ ದುಖಃ ತೋಡಿಕೊಂಡ ಪತಿ ನಾಗರಾಜ್!
Copy and paste this URL into your WordPress site to embed
Copy and paste this code into your site to embed