AIN Live News
    Facebook Twitter Instagram YouTube
    ಕನ್ನಡ     English     తెలుగు
    Tuesday, May 17
    Facebook Twitter Instagram YouTube
    AIN Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಚಲನಚಿತ್ರ
    • ಕ್ರೀಡೆ
    • ಲೈಫ್ ಸ್ಟೈಲ್
    • ತಂತ್ರಜ್ಞಾನ
    • ಕೃಷಿ
    • ಜ್ಯೋತಿಷ್ಯ
    • ಫೋಟೋ ಗ್ಯಾಲರಿ
    • ವಿಡಿಯೋ
    ಕನ್ನಡ     English     తెలుగు
    Facebook Twitter Instagram YouTube
    AIN Live News
    Home » ಯಾರೇ ಮತಾಂತರ ಆದ್ರೂ ಕೂಡ 10 ವರ್ಷ ಸಂಪೂರ್ಣ ಸಜೆ ಆಗ್ಬೇಕು: ಶಾಸಕ ಅರವಿಂದ ಬೆಲ್ಲದ

    ಯಾರೇ ಮತಾಂತರ ಆದ್ರೂ ಕೂಡ 10 ವರ್ಷ ಸಂಪೂರ್ಣ ಸಜೆ ಆಗ್ಬೇಕು: ಶಾಸಕ ಅರವಿಂದ ಬೆಲ್ಲದ

    ain userBy ain userDecember 24, 2021
    Share
    Facebook Twitter LinkedIn Pinterest Email

    ಬೆಳಗಾವಿ: ಸಿಎಂ ಜನರಲ್ ಫಿಲಾಸಫಿಕಲ್ ಮ್ಯಾನ್. ರಾಜಕಾರಣದಲ್ಲಿ ಸಿಎಂ ಯಾವಾಗ್ಲೂ ಡೈನಾಮಿಕ್ ಎಂದು ಶಾಸಕ ಅರವಿಂದ ಬೆಲ್ಲದ ಅಭಿಪ್ರಾಯಪಟ್ಟಿದ್ದಾರೆ. ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸಂಪುಟ ಪುನರ್ ರಚನೆ ಸಿಎಂ ನಿರೀಕ್ಷೆಗೆ ಬಿಟ್ಟದ್ದು. ನಾನು ಕ್ಷೇತ್ರದ ಶಾಸಕನಾಗಿ ಕೆಲಸ ಮಾಡುತ್ತೇನೆ. ಸಿಎಂ ಚನ್ನಾಗಿ ಕೆಲಸ ಮಾಡುತ್ತಿದ್ದಾರೆ. ಮುಂದೆಯೂ ಚನ್ನಾಗಿ ಕೆಲಸ ಮಾಡುತ್ತಾರೆ.

    ಯಾವುದೇ ರೇಸ್​ನಲ್ಲಿ ನಾನು ಇಲ್ಲ ಎಂದರು. ಮತಾಂತರ ನಿಷೇಧ ಕಾಯ್ದೆ ಅನುಮೋದನೆ ಕುರಿತು ಮಾತನಾಡಿ, ಪ್ರತಿಯೊಬ್ಬ ಹಿಂದೂ ಸಮಾಜದವರಿಗೆ ನೋವಿನ ವಿಚಾರ ಇದು. ಅವರ ಮನದ ಮಾತನ್ನ ಸರ್ಕಾರ ಕಾನೂನಿನ ಮೂಲಕ ಹೊರಹಾಕಿದೆ. ಈ ಕಾನೂನನ್ನ ವಿರೋಧ ಮಾಡುತ್ತಿರುವುದು ಕ್ರೈಸ್ತ ಸಮಾಜದವರು. ಎಷ್ಟೋ ಕ್ರಿಮಿನಲ್ ಕಾಯ್ದೆ ಬದಲಾವಣೆ ಆಗ್ತಾ ಇರುತ್ತೆ. ಕ್ರಿಮಿನಲ್ ಇದ್ದವರಿಗೆ ಅದರ ಚಿಂತೆ ಹೆಚ್ಚಾಗಿರುತ್ತೆ. ಮತಾಂತರ ಮಾಡುವವರಿಗೆ ದಂಡನೆಯಾಗುತ್ತದೆ.

    Demo

    ಯಾರೇ ಮತಾಂತರ ಆದ್ರೂ ಕೂಡ 10 ವರ್ಷ ಸಂಪೂರ್ಣ ಸಜೆ ಆಗ್ಬೇಕು. ಸಂಪೂರ್ಣ ಮತಾಂತರ ಆಗುವವರ ಹಿಂದೆ ಸಂಘಟನೆ, ಸಂಸ್ಥೆಗಳಿವೆ. ಮತಾಂತರ ಜೊತೆಗೆ ಸಂಸ್ಥೆ, ಚರ್ಚ್​ಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಕುಮ್ಮಕ್ಕು ಕೊಡುವ ಸಂಸ್ಥೆಯ ಚರಾಸ್ತಿ, ಸ್ಥಿರಾಸ್ತಿಯನ್ನ ಸರ್ಕಾರ ಮುಟ್ಟುಗೋಲು ಹಾಕ್ಬೇಕು ಎಂದರು. ಯತ್ನಾಳ್ ಟೀಕೆ ಕುರಿತು ಮಾತನಾಡಿ, ನಾನು ಬೇರೆಯವರ ಟೀಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.

    Share. Facebook Twitter LinkedIn Email WhatsApp

    Related Posts

    ಪೋಷಕರು ಜಾಸ್ತಿ ಮೊಬೈಲ್ ನೋಡಬೇಡ ಅಂದಿದ್ದಕ್ಕೆ ನೇಣಿಗೆ ಶರಣಾದ ಯುವತಿ..!

    May 17, 2022

    ಸಾಮಾಜಿಕ ಹೊಣೆಗಾರಿಕೆಯಲ್ಲಿ ಜನರ ಸಹಭಾಗಿತ್ವ ಬಹಳ ಮುಖ್ಯ: ಸಿಎಂ ಬಸವರಾಜ ಬೊಮ್ಮಾಯಿ

    May 16, 2022

    ಟ್ರೀಟೆಕ್ ಪಾರ್ಕ್ ಪ್ರೆಸ್ ಕ್ಲಬ್ ಗೆ ಸಿಎಂ ಹಸ್ತಾಂತರದ ಹಿನ್ನೆಲೆ: ಸ್ಥಳ ಪರಿಶೀಲನೆ ನಡೆಸಿದ ಎಸ್.ಪಿ. ರಾಹುಲ್ ಕುಮಾರ್

    May 16, 2022

    ಕೇಂದ್ರ ಸರ್ಕಾರದ ಗೃಹ ಮಂತ್ರಾಲಯ ನಡೆಸುವ ಜನಗಣತಿಯಲ್ಲಿ ಮಾದಿಗರು ತಮ್ಮ ಮೂಲ ಹೆಸರನ್ನು ನಮೂದಿಸಿ: ಆರ್ ಲೋಕೇಶ್ ಕರೆ

    May 16, 2022

    ಎಂಪ್ರೆಸ್ ಬಾಲಕಿಯರ ಕಾಲೇಜಿನಲ್ಲಿ ಮುಖ್ಯಮಂತ್ರಿಗಳಿಂದ ಶಾಲಾ ಪ್ರಾರಂಭೋತ್ಸವ: ಶಾಸಕ ಜ್ಯೋತಿ ಗಣೇಶ್ ಸ್ಥಳ ಪರಿಶೀಲನೆ

    May 16, 2022

    ರಸ್ತೆ ಮೇಲೆ ಚಾಲಕರಿಗೆ ಡ್ರೈವಿಂಗ್ ವೇಳೆ ಚಹಾ ಮತ್ತು ನೀರು ಕೊಡಬೇಕು: ಸ್ಥಳೀಯರ ಸಂದೇಶ

    May 16, 2022

    ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿಯ ಗ್ರಾಮದಲ್ಲಿ ಭಕ್ತಿ ಸುಧೆ ಕಾರ್ಯಕ್ರಮ

    May 16, 2022

    ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ನಿಲ್ಲಲು ತೀರ್ಮಾನ ಮಾಡಿದ್ದೇನೆ- ಬಸವರಾಜ ಹೊರಟ್ಟಿ

    May 16, 2022

    ಗಾನಗಾರುಡಿಗರ ಗಾನಕ್ಕೆ ಮನಸೋತ ಸಂಗೀತ ಪ್ರೇಮಿಗಳು..!

    May 16, 2022

    ಶಾಸಕ ಎಸ್.ಆರ್ ಶ್ರೀನಿವಾಸ್ವರವರಿಂದ ಪಂಪ್ ಮೋಟಾರ್ ವಿತರಣೆ

    May 16, 2022

    ಇಸ್ಲಾಮಿಕರಣಕ್ಕೆ ಸೆಡ್ಡು ಹೊಡೆಯಲು ಭಜರಂಗದಳದ ಶಸ್ತ್ರ ದೀಕ್ಷೆ: ಹಿಂದೂ ಕಾರ್ಯಕರ್ತರಿಗೆ ಗನ್ ಟ್ರೈನಿಂಗ್

    May 16, 2022

    ಬಾಗೇಪಲ್ಲಿ ಭಾಗದಲ್ಲಿ ಭೂಕಂಪ: ಭೂಮಿ ಕಂಪಿಸುತ್ತಿದ್ದಂತೆ ಮನೆಯಿಂದ ಹೊರಗೆ ಓಡಿ ಬಂದ ಜನ

    May 16, 2022

    ರಥೋತ್ಸವದ ವೇಳೆ ದುರಂತ: ಭಕ್ತರ ತಳ್ಳಾಟ – ಚಕ್ರಕ್ಕೆ ಸಿಲುಕಿ ಇಬ್ಬರು ಸಾವು

    May 16, 2022

    ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಈಗ ಯುದ್ಧ ಆರಂಭವಾಗಿದೆ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

    May 16, 2022

    ಮದುವೆಯಾಗಿದ್ರೂ ಬೇರೋಬ್ಬನ ಜೊತೆ ಲವ್ವಿಡವ್ವಿ: ಪ್ರೀಯಕರನಿಂದಲೇ ಕೊಲೆಯಾದ ಮಹಿಳೆ..!

    May 16, 2022

    ಆಕೆ ನನ್ನ ಹೆಂಡತಿ’ ಎಂದು ಇಬ್ಬರ ಜಗಳ: ಮಹಿಳೆಗಾಗಿ ಇಬ್ಬರ ಜಗಳ ಕೊಲೆಯಲ್ಲಿ ಅಂತ್ಯ

    May 16, 2022

    YTPS ವಿದ್ಯುತ್ ಉತ್ಪಾದನಾ ಘಟಕದಲ್ಲಿ CHP ಬೆಲ್ಟಿಗೆ ಸಿಲುಕಿ ಕಾರ್ಮಿಕ ಸಾವು

    May 15, 2022

    ಮರಾಠಾ ಗುರುವಂದನಾ ಶೋಭಾಯಾತ್ರೆ: ಹಿಂದೂ ಮುಸ್ಲಿಂ ಒಂದೇ ಎಂಬುವ ಬಾವೈಕೆತೆ ಸಂದೇಶ ಸಾರಿದ ಗ್ರಾಮಸ್ಥರು

    May 15, 2022

    ಅಧಿಕಾರಿಗಳ ನಿರ್ಲಕ್ಷ: ಹದಗೆಟ್ಟ ಪ್ರಮುಖ ರಸ್ತೆ- ಹಿಡಿಶಾಪ ಹಾಕುತ್ತಿರುವ ಸಾರ್ವಜನಿಕರು

    May 15, 2022

    ನಾಮದೇವ ಶಿಂಪಿ ಸಮಾಜದ ಏಳಿಗೆಗೆ ಸರ್ಕಾರ ಬದ್ಧ: ಶಾಸಕ ಸಿದ್ದು ಸವದಿ

    May 15, 2022

    ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಸಮರ್ಥವಾಗಿರೋ ನಾಯಕ: ಸಾಮಾಜಿಕ ಹೋರಾಟಗಾರ ರಾಘವೇಂದ್ರ

    May 15, 2022

    ಬಿಮ್ಸ್ ಆಸ್ಪತ್ರೆಯ ಮೆಡಿಕಲ್ ವಿದ್ಯಾರ್ಥಿಗಳ ಮಾರಾಮಾರಿ: 10 ಜನ ಸಸ್ಪಂಡ್ – ಓರ್ವನಿಗೆ ತೀವ್ರ ಗಾಯ.!

    May 15, 2022

    ಯರಗೋಳ್ ಡ್ಯಾಂಗೆ ಜಲಮಂಡಳಿ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ

    May 15, 2022

    ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ನಿವಾಸವಿರುವ ಬಾದಾಮಿ ನಗರದಲ್ಲಿ ಓವರ್ ಹೆಡ್ ಟ್ಯಾಂಕ್ ನೆಲಸಮ

    May 15, 2022

    ಪೌರಾಯುಕ್ತ ಶ್ರೀಕಾಂತ್ ವರ್ಗಾವಣೆ; ಕಳೆ ಗುಂದಿದ ನಗರಸಭೆ

    May 15, 2022

    ಇನ್ನೇನು ಹಸಮಣೆ ಏರಬೇಕಿದ್ದ ವಿದ್ಯಾರ್ಥಿನಿ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ..!

    May 15, 2022

    Assault on Advocate…ನಡುರಸ್ತೆಯಲ್ಲೇ ವಕೀಲೆಗೆ ಕಾಲಿನಿಂದ ಜಾಡಿಸಿ ಜಾಡಿಸಿ ಒದ್ದ ಪಾತಕ..! ವಿಡಿಯೋ ವೈರಲ್

    May 15, 2022

    40% ಕಮಿಷನ್ ಹಣ ಸಿಗಲ್ಲ ಅಂತ ನಮ್ಮನ್ನು ತಡೆಯುತ್ತಿದ್ದೀರಾ?: ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಲಪಾಡ್

    May 15, 2022

    ಜೋಡಿ ಆಗಬೇಕಿದ್ದವರ ಬಾಳಲ್ಲಿ ಜವರಾಯನ ಅಟ್ಟಹಾಸ: ಅವನೆ ಇಲ್ಲದ ಮೇಲೆ ನಾನ್ಯಾಕೆ.!

    May 15, 2022

    ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ತಂದೆಯನ್ನು ಬರ್ಬರವಾಗಿ ಕೊಂದ ಪಾಪಿ ಮಗ..!

    May 15, 2022

    ಚುನಾವಣೆ ವಿಚಾರಕ್ಕೆ ಗಲಾಟೆ: 15 MBBS ವಿದ್ಯಾರ್ಥಿಗಳು ವಿರುದ್ಧ FIR..! ಕಾಲೇಜಿನಿಂದ ಸಸ್ಪೆಂಡ್

    May 15, 2022

    ACB Raid…ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಅಬಕಾರಿ ಡಿಸಿ

    May 15, 2022

    ಹುಬ್ಬಳ್ಳಿಯಲ್ಲಿ ಏಷ್ಯಾದಲ್ಲಿಯೇ ಅತಿದೊಡ್ಡ ಭಗವದ್ಗೀತಾ ಜ್ಞಾನ ದಿವ್ಯಕಲಾಲೋಕ ಅನಾವರಣ

    May 15, 2022

    ನನಗೆ ವಿಶ್ವಾಸವಿದೆ ನಾನು 100 % ಔಟ್ ಆಗುವುದಿಲ್ಲ: ಸಚಿವ ಪ್ರಭು ಚವ್ಹಾಣ್

    May 14, 2022

    ಬೆಳಗಾವಿಯಲ್ಲಿ ಎರಡು ವಾಹನಗಳ ನಡುವೆ ಭೀಕರ ರಸ್ತೆ ಅಪಘಾತ: ತಪ್ಪಿದ ಭಾರಿ ಅನಾಹುತ

    May 14, 2022

    ಮರಿ ಸ್ವಾಮಿ ಆಯ್ಕೆ ಮಾಡಬೇಕೆಂಬ ಸಂಕಲ್ಪ ಇಡೀ ಸಮಾಜ ಹಾಗೂ ಭಕ್ತರು ಹೊಂದಿದ್ದೇವೆ: ಶಾಮನೂರು ಶಿವಶಂಕರಪ್ಪ

    May 14, 2022

    PSI ಅಕ್ರಮ ಕೇಸ್: ಸೆಂಟ್ರಲ್ ಜೈಲು ಸೇರಿದ ಮತ್ತೊಬ್ಬ ಅಧಿಕಾರಿ ವೈಜನಾಥ್

    May 14, 2022

    Male Mahadeshwara…ಮಾದಪ್ಪನ ಹುಂಡಿಯಲ್ಲಿ ಸಂಗ್ರಹವಾದ ಹಣವೆಷ್ಟು ಗೊತ್ತಾ.?

    May 14, 2022

    ಗೋವಾದಲ್ಲಿ ರಷ್ಯನ್ ಬಾಲಕಿ ಮೇಲೆ ರೇಪ್: ಗದಗ ವ್ಯಕ್ತಿ ಬಂಧನ

    May 14, 2022

    ಲಾಡ್ಜ್ ನಲ್ಲಿ ದಾಖಲೆ ಇಲ್ಲದ ಅಪಾರ ಪ್ರಮಾಣದ ನಗದು ಇರುವ ಬ್ಯಾಗ್ ಪತ್ತೆ..!

    May 14, 2022
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ಲೈಫ್ ಸ್ಟೈಲ್
    • ತಂತ್ರಜ್ಞಾನ
    • ಕೃಷಿ
    • ಫೋಟೋ ಗ್ಯಾಲರಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.