Pakistan: ಈ ದೇಶದಲ್ಲಿ ಮತ್ತೊಂದು ವೈರಸ್ ಅಟ್ಟಹಾಸ: 230ಕ್ಕೂ ಹೆಚ್ಚು ಮಕ್ಕಳು ಸಾವು

ಪಾಕಿಸ್ತಾನ: ನ್ಯುಮೋನಿಯಾದಿಂದ 230ಕ್ಕೂ ಹೆಚ್ಚು ಮಕ್ಕಳು ಪ್ರಾಣ ಕಳೆದುಕೊಂಡಿರುವ ಧಾರುಣ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. ಶೀತ ವಾತಾವರಣದಿಂದ ಈ ಸಾವುಗಳು ಸಂಭವಿಸುತ್ತಿವೆ ಎಂದು ರಾಜ್ಯ ಸರ್ಕಾರ ಬಹಿರಂಗಪಡಿಸಿದೆ. ಪ್ರಾಣ ಕಳೆದುಕೊಂಡವರಲ್ಲಿ ಹೆಚ್ಚಿನವರು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು ಮತ್ತು ನ್ಯುಮೋನಿಯಾ ಲಸಿಕೆ ತೆಗೆದುಕೊಳ್ಳಲಿಲ್ಲ ಎಂದು ಸ್ಥಳೀಯ ಸರ್ಕಾರ ಹೇಳಿದೆ. ಪಾಕಿಸ್ತಾನದಲ್ಲಿ ನ್ಯುಮೋನಿಯಾ ಅಂಕಿಅಂಶದ ಪ್ರಕಾರ ಜನವರಿ 1 ರಿಂದ ಪಂಜಾಬ್ ಪ್ರಾಂತ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ನ್ಯುಮೋನಿಯಾ ಪ್ರಕರಣಗಳು ವರದಿಯಾಗಿವೆ ಎಂದು ಸರ್ಕಾರ ಹೇಳಿದೆ. 230 ಮಕ್ಕಳು … Continue reading Pakistan: ಈ ದೇಶದಲ್ಲಿ ಮತ್ತೊಂದು ವೈರಸ್ ಅಟ್ಟಹಾಸ: 230ಕ್ಕೂ ಹೆಚ್ಚು ಮಕ್ಕಳು ಸಾವು