ಬಿಎಂಟಿಸಿ ಬಸ್ ಗೆ ಮತ್ತೊಂದು ಬಲಿ: ತನ್ನದ್ದಲ್ಲದ ತಪ್ಪಿಗೆ ಪ್ರಾಣ ಬಿಟ್ಟ ಮಹಿಳೆ!

ಬೆಂಗಳೂರು:- ಆಕೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡ್ತಾ ಕುಟುಂಬ ನಡೆಸ್ತಿದ್ಳು..ಮದುವೆ ಸಮಾರಂಭವೊಂದಕ್ಕೆ ಹೋಗಿ ಸಹೋದರನ‌ ಜೊತೆ ಬೈಕ್ ನಲ್ಲಿ ಬರ್ತಿದ್ಳು..ಆದ್ರೆ ತನ್ನದ್ದಲ್ಲದ ತಪ್ಪಿಗೆ ಪ್ರಾಣ ಬಿಟ್ಟಿದ್ದಾಳೆ..ಯಮ ಸ್ವರೂಪಿ ಬಿಎಂಟಿಸಿ ಬಸ್ ಗೆ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬಲಿಯಾಗಿದೆ ಕುಡಿದ ಮತ್ತಿನಲ್ಲಿ ರೈಲ್ವೆ ಫ್ಲಾಟ್‌ಫಾರ್ಮ್‌ ಮೇಲೆ ಕಾರು ನುಗ್ಗಿಸಿದ ಭೂಪ ಹೌದು..ಜನವರಿ 1 ರಂದು ಸಂಜೆ ಸಂಬಂಧಿಯೊಬ್ಬರ ಮದುವೆಗೆ ಬಂದಿದ್ದ ಸರೋಜ ರಾತ್ರಿ 9 ಗಂಟೆ ಸುಮಾರಿಗೆ ಸಹೋದರನ ಜೊತೆಗೆ ಬೈಕ್ ನಲ್ಲಿ ಕಾಮಾಕ್ಷಿಪಾಳ್ಯ ಮನೆ ಕಡೆ ತೆರಳಿದ್ರು..ಜ್ಞಾನಭಾರತಿಯಿಂದ … Continue reading ಬಿಎಂಟಿಸಿ ಬಸ್ ಗೆ ಮತ್ತೊಂದು ಬಲಿ: ತನ್ನದ್ದಲ್ಲದ ತಪ್ಪಿಗೆ ಪ್ರಾಣ ಬಿಟ್ಟ ಮಹಿಳೆ!