Breaking News: ಕಾಟೇರ ಸಕ್ಸಸ್ʼನಲ್ಲಿದ್ದ ನಟ ದರ್ಶನ್‌ʼಗೆ ಮತ್ತೊಂದು ಸಂಕಷ್ಟ: ಪೊಲೀಸರಿಂದ ನೋಟಿಸ್?

ಬೆಂಗಳೂರು: ಅದು ಸೆಲೆಬ್ರಿಟಿಗಳಿಗಾಗಿ ನಡೆದಿದ್ದ ಪಾರ್ಟಿ.. ರಾತ್ರಿ ಶುರುವಾದ ಪಾರ್ಟಿ ಬೆಳಗ್ಗೆ 5.30 ಆದ್ರೂ ನಿಂತಿರ್ಲಿಲ್ಲ. ಏನ್ ನಡೀತಿದೆ, ಸಂಬಂಧ ಪಟ್ಟು ಅಧಿಕಾರಿಗಳು ನಿರ್ಲಕ್ಷ ಕಾರಣ ನಾ ರೂಲ್ಸ್ ರೆಗ್ಯೂಲೆಶನ್ಸ್ ಏನು ಇಲ್ವಾ ಅಂತ ನೋಡೋ ಅಷ್ಟರಲ್ಲೇ ಪೊಲೀಸರು ರೇಡ್ ಮಾಡಿ, ಪಾರ್ಟಿ ಆಯೋಜಿಸಿದ್ದ ಪಬ್ ಓನರ್ ವಿರುದ್ಧ ಪ್ರಕರಣ ದಾಖಲಿಸಿದಾರೆ ಹಾಗೆ ಜೆಟ್ ಲಾಗ್ ಪಬ್​ನಲ್ಲಿ ಮುಂಜಾನೆವರೆಗೂ ಸೆಲೆಬ್ರಿಟಿಗಳ ಪಾರ್ಟಿ ಮಾಡಿರುವ ವಿಚಾರವಾಗಿ ನೋಟೀಸ್ ನೀಡಲು ಸುಬ್ರಮಣ್ಯನಗರ ಪೊಲೀಸರು ಮುಂದಾಗಿದ್ದಾರೆ. ದರ್ಶನ್, ರಾಕ್ ಲೈನ್ ವೆಂಕಟೇಶ್, … Continue reading Breaking News: ಕಾಟೇರ ಸಕ್ಸಸ್ʼನಲ್ಲಿದ್ದ ನಟ ದರ್ಶನ್‌ʼಗೆ ಮತ್ತೊಂದು ಸಂಕಷ್ಟ: ಪೊಲೀಸರಿಂದ ನೋಟಿಸ್?