ಹೃದಯಘಾತದಿಂದ ಮತ್ತೊಂದು ದುರಂತ: ಕಾರಿನಲ್ಲೆ ವ್ಯಕ್ತಿ ಸಾವು…!

ಬೆಂಗಳೂರು: ಇತ್ತೀಚಿಗೆ ರಾಜ್ಯದಲ್ಲಿ ಯುವಕರು ಮತ್ತು ಬಾಲಕರು ಹೃದಯಾಘತದಿಂದ ಸಾವನ್ನಪ್ಪುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಈ ಘಟನೆಗಳು ಪೋಷಕರಲ್ಲಿ ತೀರ್ವ ಆತಂಕ ಮೂಡಿಸಿದೆ ಮತ್ತು ವೈದ್ಯರಿಗೆ ಸವಾಲಿನ ಸಂಗತಿಯಾಗಿದೆ. Limited-Time Deal: ವಿದೇಶಿ ಪ್ರವಾಸ ಮಾಡುವವರಿಗೆ ಗೋಲ್ಡನ್‌ ಆಫರ್:‌ ಜಸ್ಟ್‌ 11 ರೂಪಾಯಿಗೆ ವಿಮಾನ ಟಿಕೆಟ್..! ಈಗ ಹೃದಯಘಾತದಿಂದ ಕಾರಿನಲ್ಲೆ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ನಡೆದಿದೆ. ಅಶ್ವಿನ್ ಕುಮಾರ್ (೪೨) ಮೃತ ವ್ಯಕ್ತಿಯಾಗಿದ್ದು, ಕೊಡಿಗೆಹಳ್ಳಿ ಬ್ರಿಡ್ಜ್ ಸಮೀಪದ ಖಾಸಗಿ ಆಸ್ಪತ್ರೆ ಮುಂಭಾಗ ಅಶ್ವಿನ್ ಕುಮಾರ್ ಮೃತದೇಹ … Continue reading ಹೃದಯಘಾತದಿಂದ ಮತ್ತೊಂದು ದುರಂತ: ಕಾರಿನಲ್ಲೆ ವ್ಯಕ್ತಿ ಸಾವು…!