ವಿರಾಟ್ ಹೆಸರಿಗೆ ಮತ್ತೊಂದು ದಾಖಲೆ: ಈ ಸಾಧನೆ ಮಾಡಿದ ವಿಶ್ವದ 2ನೇ ಆಟಗಾರ ಕಿಂಗ್ ಕೊಹ್ಲಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಕಾಲಿಟ್ಟಲೆಲ್ಲಾ ಒಂದಿಲ್ಲ ಒಂದು ದಾಖಲೆ ಬರೆಯೋದ್ರಲ್ಲಿ ಡೌಟೇ ಇಲ್ಲ. ಬೆಂಗಳೂರಿಗರಿಗೆ ವೀಕೆಂಡ್ ಪವರ್ ಶಾಕ್: ಇಂದು, ನಾಳೆ ಇಲ್ಲೆಲ್ಲಾ ಕರೆಂಟ್ ಕಟ್! ಅದರಂತೆ ಇದೀಗ ವಿರಾಟ್ ಮತ್ತೊಂದು ವಿಶ್ವ ದಾಖಲೆ ಬರೆದಿದ್ದಾರೆ. ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ … Continue reading ವಿರಾಟ್ ಹೆಸರಿಗೆ ಮತ್ತೊಂದು ದಾಖಲೆ: ಈ ಸಾಧನೆ ಮಾಡಿದ ವಿಶ್ವದ 2ನೇ ಆಟಗಾರ ಕಿಂಗ್ ಕೊಹ್ಲಿ!