ಸಲ್ಮಾನ್​ ಖಾನ್​ಗೆ ತಪ್ಪದ ಸಂಕಷ್ಟ: 5 ಕೋಟಿ ಕೊಡುವಂತೆ ಮತ್ತೊಂದು ಜೀವ ಬೆದರಿಕೆ!

ನಟ ಸಲ್ಮಾನ್​ ಖಾನ್​ಗೆ ಸಂಕಷ್ಟ ತಪ್ಪುತ್ತಿಲ್ಲ. ಮೇಲಿಂದ ಮೇಲೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಅದರಂತೆ ಮತ್ತೆ ಜೀವ ಬೆದರಿಕೆ ಬಂದಿದೆ. ಐದು ಕೋಟಿ ಹಣ ಕೊಡಿ ಇಲ್ಲವಾದರೆ ಬಾಬಾ ಸಿದ್ದಿಕಿಗಿಂತ ಭಯಾನಕ ಸಾವು ನಿಮ್ಮದಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ. ಈ ರಾಶಿಗಳಿಗೆ ಕಂಕಣಬಲ ಆಗೇ ಆಗುವುದು! ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಆರೋಪಿಯೊಬ್ಬ ಈ ಮೆಸೇಜ್ ಕಳುಹಿಸಿದ್ದಾನೆ. ಸಲ್ಮಾನ್ ಖಾನ್ ಜೀವಂತವಾಗಿರಲು ಬಯಸಿದರೆ ಮತ್ತು ಲಾರೆನ್ಸ್ ಬಿಷ್ಣೋಯ್ ಅವರೊಂದಿಗಿನ ದ್ವೇಷವನ್ನು ಕೊನೆಗೊಳಿಸಲು ಬಯಸಿದರೆ, ಅವರು 5 ಕೋಟಿ … Continue reading ಸಲ್ಮಾನ್​ ಖಾನ್​ಗೆ ತಪ್ಪದ ಸಂಕಷ್ಟ: 5 ಕೋಟಿ ಕೊಡುವಂತೆ ಮತ್ತೊಂದು ಜೀವ ಬೆದರಿಕೆ!