ಭಾರೀ ಮಳೆಯಿಂದಾಗಿ ಮತ್ತೆ ಗುಡ್ಡ ಕುಸಿತ: ಎರಡು ಕಂಟೇನರ್, ಒಂದು ಟ್ಯಾಂಕರ್‌ನಲ್ಲಿ ಸಿಲುಕಿದ ಚಾಲಕರು

ಹಾಸನ : ಸಕಲೇಶಪುರ ತಾಲೂಕಿನ, ದೊಡ್ಡತಪ್ಲು ಬಳಿ  ಭಾರೀ ಮಳೆಯಿಂದಾಗಿ ಮತ್ತೆ  ಗುಡ್ಡ ಕುಸಿತದ ಪರಿಣಾಮ  ಎರಡು ಕಂಟೇನರ್, ಒಂದು ಟ್ಯಾಂಕರ್‌ನಲ್ಲಿ ಸಿಲುಕಿದ್ದ ಚಾಲಕರು ಆದ್ರೆ ಮೂವರು ಚಾಲಕರನ್ನು ರಕ್ಷಿಸಿದ ಪೊಲೀಸರು ಹಾಗೂ ಗುತ್ತಿಗೆ ಪಡೆದ ಕಂಪನಿ ‌ಸಿಬ್ಬಂದಿ ಮಳೆ ಮುಂದುವರೆದಿದ್ದು ಮತ್ತೆ ಗುಡ್ಡ ಕುಸಿಯುವ ಸಾಧ್ಯತೆ ರೈಲ್ವೆ ಹಳಿ‌ ಮೇಲೆ ಕಂಟೇನರ್ ಬೀಳುವ ಆತಂಕ ರೈಲ್ವೆ ಹಳಿ‌ ಮೇಲೆ ಹಾದು ಹೋಗಿರುವ ರಸ್ತೆಯ ತುದಿಯಲ್ಲಿರುವ ಕಂಟೇನರ್ ರೈಲ್ವೆ ಹಳಿ ಮೇಲೂ ಕುಸಿದ ಗುಡ್ಡ ಹಾಸನ ಜಿಲ್ಲೆಯಲ್ಲಿ … Continue reading ಭಾರೀ ಮಳೆಯಿಂದಾಗಿ ಮತ್ತೆ ಗುಡ್ಡ ಕುಸಿತ: ಎರಡು ಕಂಟೇನರ್, ಒಂದು ಟ್ಯಾಂಕರ್‌ನಲ್ಲಿ ಸಿಲುಕಿದ ಚಾಲಕರು