ಮತ್ತೊಂದು ಕನ್ನಡ ಹಾಡಿಗೆ ಧನಿಯಾದ ಜಸ್ ಕರಣ್ ಸಿಂಗ್

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ‘ಜೇನ ದನಿಯೋಳೆ’ ಹಾಡು ಸೈಪರ್ ಹಿಟ್ ಆಗಿತ್ತು. ಈ ಹಾಡು ಹಾಡಿದ್ದು ಜಸ್ ಕರಣ್ ಸಿಂಗ್. ಇದೀಗ ಈ ಜಸ್ ಕರಣ್ ಸಿಂಗ್ ಮತ್ತೊಂದು ಕನ್ನಡ ಸಿನಿಮಾದಲ್ಲಿ ಹಾಡಿಗೆ ಧನಿಯಾಗಿದ್ದಾರೆ. ಮೂಲತಃ ಪಂಜಾಬ್​ನವರಾದರೂ ರಿಯಾಲಿಟಿ ಶೋಗಳ ಮೂಲಕ ಅದಕ್ಕಿಂತಲೂ ಹೆಚ್ಚಾಗಿ ತಮ್ಮ ಮಧುರ ಕಂಠದಿಂದಾಗಿ ಕನ್ನಡದವರೇ ಆಗಿಬಿಟ್ಟಿರುವ ಜಸ್ ಕರಣ್ ಸಿಂಗ್ ಈಗ ಮತ್ತೊಂದು ಕನ್ನಡ ಸಿನಿಮಾಕ್ಕೆ ಹಾಡು ಹಾಡಿದ್ದಾರೆ. ಸಿನಿಮಾದ ಹೆಸರು ‘ಅಂಶು’. ‘ಗಟ್ಟಿಮೇಳ’ … Continue reading ಮತ್ತೊಂದು ಕನ್ನಡ ಹಾಡಿಗೆ ಧನಿಯಾದ ಜಸ್ ಕರಣ್ ಸಿಂಗ್