ಕೇಂದ್ರದ ಮತ್ತೊಂದು ಮಹತ್ವದ ಹೆಜ್ಜೆ: ರೈತರಿಗಾಗಿ ಸಹಾಯವಾಣಿ ಸ್ಥಾಪನೆ! ಏನಿದರ ವಿಶೇಷ!

 ಬೆಂಗಳೂರು/ನವದೆಹಲಿ:- ಕೃಷಿ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದ್ದು, ಶೀಘ್ರವೇ ರಾಷ್ಟ್ರೀಯ ರೈತ ಸಹಾಯವಾಣಿ ಸ್ಥಾಪನೆ ಸಾಧ್ಯತೆ ಇದೆ. ಕೂದಲಿನ ಸೌಂದರ್ಯಕ್ಕೆ ಅಡುಗೆ ಮನೆಯಲ್ಲಿದೆ ಮದ್ದು: ದೇಸಿ ತುಪ್ಪ ಹೀಗೆ ಬಳಸಿ! ಕೇಂದ್ರ ಸರ್ಕಾರವು ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಕೃಷಿ ಕ್ಷೇತ್ರದಲ್ಲಿ ಈ ಬದಲಾವಣೆ ರೈತರಿಗೆ ಅನುಕೂಲ ಆಗಲಿದೆ. ಮುಂಬರುವ ವರ್ಷದಲ್ಲಿ ರೈತರಿಗಾಗಿ ರಾಷ್ಟ್ರೀಯ ಸಹಾಯವಾಣಿ ಸೇವೆ ಆರಂಭಿಸುವ ಸಾಧ್ಯತೆ ಇದೆ. ದೆಹಲಿ ಎನ್​ಸಿಆರ್ … Continue reading ಕೇಂದ್ರದ ಮತ್ತೊಂದು ಮಹತ್ವದ ಹೆಜ್ಜೆ: ರೈತರಿಗಾಗಿ ಸಹಾಯವಾಣಿ ಸ್ಥಾಪನೆ! ಏನಿದರ ವಿಶೇಷ!