ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಗ್ಯಾಸ್ ಗೀಸರ್ ದುರಂತ ಸಂಭವಿಸಿದ್ದು ಗ್ಯಾಸ್ ಗೀಸರ್ ನಿಂದಾಗಿ ಯುವತಿ ಸಾವನ್ನಪ್ಪಿದ್ದಾಳೆ.
ರಾಜೇಶ್ವರಿ (23) ಮೃತಪಟ್ಟ ಯುವತಿಯಾಗಿದ್ದು ಬಸವೇಶ್ವರ ನಗರ ಕೃಷ್ಣ ಕಲ್ಯಾಣ ಮಂಟಪ ಬಳಿ ಡಿಸಂಬರ್ 20 ರಂದು ನಡೆದಿರುವ ದುರಂತ
ಮಧ್ಯಾಹ್ನ 1.45 ರಿಂದ 1 ಗಂಟೆ ಸಮಯದಲ್ಲಿ ನಡೆದ ಘಟನೆ ಸ್ನಾನ ಮಾಡಲು ಹೋಗಿದ್ದ ರಾಜೇಶ್ವರಿ 15 ನಿಮಿಷ ಆದರು ಹೊರಗೆ ಬಂದಿರಲಿಲ್ಲ ನಂತರ ಬಾಗಿಲು ತೆಗೆದು ನೋಡಿದಾಗ ಘಟನೆ ಗೊತ್ತಾಗಿದೆ ತಕ್ಷಣ ಆಸ್ಪತ್ರೆಗೆ ಕರೆದೊಯ್ದ ಕುಟುಂಬಸ್ಥರು ಅಷ್ಟರಲ್ಲಾಗಲೇ ಮೃತಪಟ್ಟಿರೋದಾಗಿ ತಿಳಿಸಿದ ವೈದ್ಯರು
ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು