BSNLನಿಂದ ಗ್ರಾಹಕರಿಗೆ ಮತ್ತಷ್ಟು ಬಿಗ್‌ ಆಫರ್:‌ 200 ರೂ.ಗೂ ಕಡಿಮೆ ಬೆಲೆಗೆ 2GB ಡಾಟಾ ಫ್ರೀ!

ಕಳೆದ ಎರಡು ವರ್ಷದಿಂದ ಬಹುತೇಕ ನಿಷ್ಕ್ರಿಯಗೊಂಡಂತಿದ್ದ ಬಿಎಸ್​ಎನ್​ಎಲ್ ಮರಳಿ ಫಾರ್ಮ್​ಗೆ ಬರುತ್ತಿದೆ. ಸದ್ಯ 3ಜಿ ನೆಟ್ವರ್ಕ್ ಹೊಂದಿರುವ ಬಿಎಸ್​ಎನ್​ಎಲ್ ಸದ್ಯದಲ್ಲೇ ದೇಶಾದ್ಯಂತ 4ಜಿ ನೆಟ್ವರ್ಕ್​ಗೆ ಅಪ್​ಡೇಟ್ ಆಗಲಿದೆ. ಇದರ ಜೊತೆಗೆ ಆಕರ್ಷಕ ಡಾಟಾ ಪ್ಲಾನ್​ಗಳನ್ನು ಬಿಎಸ್​ಎನ್​ಎಲ್ ಬಿಡುಗಡೆ ಮಾಡಿದೆ ಕೇವಲ 436 ರೂ. ಕಟ್ಟಿದ್ರೆ 2 ಲಕ್ಷ ಪಡೆಯಬಹುದು: ಯಾವುದಿದು ಯೋಜನೆ ಅಂತೀರಾ?   ಹೌದು ಪ್ರಮುಖ ಟೆಲಿಕಾಂ ಆಪರೇಟರ್‌ಗಳಾದ Jio, Airtel ಮತ್ತು Vi ತಮ್ಮ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಸರಾಸರಿ 15 ಪ್ರತಿಶತದಷ್ಟು ಹೆಚ್ಚಿಸಿವೆ. … Continue reading BSNLನಿಂದ ಗ್ರಾಹಕರಿಗೆ ಮತ್ತಷ್ಟು ಬಿಗ್‌ ಆಫರ್:‌ 200 ರೂ.ಗೂ ಕಡಿಮೆ ಬೆಲೆಗೆ 2GB ಡಾಟಾ ಫ್ರೀ!