ಹೊಸಪೇಟೆಯಲ್ಲಿ ಮತ್ತೋರ್ವ ಬಾಣಂತಿ ಸಾವು: ಘಟನೆಗೆ ಫುಡ್ ಪಾಯ್ಸನ್ ಕಾರಣವಾ?
ವಿಜಯನಗರ:– ಹೊಸಪೇಟೆಯಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದು, ಘಟನೆಗೆ ಫುಡ್ ಪಾಯ್ಸನ್ ಕಾರಣವಾಯ್ತಾ ಎಂಬ ಅನುಮಾನ ಮೂಡಿದೆ. ಮೊಬೈಲ್ ನೀರಿಗೆ ಬಿದ್ದಾಗ ಈ ರೀತಿ ಯಾವತ್ತು ಮಾಡ್ಬೇಡಿ! ಮೊದಲು ಈ ಸುದ್ದಿ ನೋಡಿ! ಹೆರಿಗೆಯಾಗಿ 6 ದಿನದ ಬಳಿಕ ಪುಟ್ಟ ಕಂದಮ್ಮನ ಬಿಟ್ಟು ಬಾಣಂತಿ ಓರ್ವರು ಸಾವನ್ನಪ್ಪಿದ್ದಾರೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಐಶ್ವರ್ಯಾಗೆ ಕಳೆದ ಡಿಸೆಂಬರ್ 20ರಂದು ಹೊಸಪೇಟೆಯ ತಾಯಿ, ಮಕ್ಕಳ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹೆರಿಗೆಯಾಗಿತ್ತು. ಡಿಸೆಂಬರ್ 26ರಂದು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಬಾಣಂತಿ … Continue reading ಹೊಸಪೇಟೆಯಲ್ಲಿ ಮತ್ತೋರ್ವ ಬಾಣಂತಿ ಸಾವು: ಘಟನೆಗೆ ಫುಡ್ ಪಾಯ್ಸನ್ ಕಾರಣವಾ?
Copy and paste this URL into your WordPress site to embed
Copy and paste this code into your site to embed