ಮತ್ತೊಂದು ಎಟಿಎಂ ಮಿಷಿನ್‌ ಕಳ್ಳತನ ; ಹಣದ ಸಮೇತ ಮೆಷಿನ್‌ ಎಗರಿಸಿದ ಖದೀಮರು

ಹಾಸನ : ಹಾಸನದಲ್ಲಿ ಮತ್ತೊಂದು ಎಟಿಎಂ ಮಿಷನ್‌ ಕಳುವಾಗಿದೆ.  ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಉದಯಪುರ ಗ್ರಾಮದಲ್ಲಿ ತಡರಾತ್ರಿ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು-ಮಂಗಳೂರು ರಸ್ತೆಯ ಪಕ್ಕದಲ್ಲೇ ಇರುವ ಎಟಿಎಂ ನಲ್ಲಿ ಹಣದ ಸಮೇತ ಎಟಿಎಂ ಮಿಷನ್ ಕಳ್ಳತನ ಮಾಡಲಾಗಿದೆ. ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಶಂಕೆ ; ಘಟನೆ ತಡವಾಗಿ ಬೆಳಕಿಗೆ ಎಟಿಎಂನಲ್ಲಿದ್ದ ಲಕ್ಷಾಂತರ ರೂ ಹಣವಿದ್ದ ಇಂಡಿಯನ್ ಬ್ಯಾಂಕ್‌ನ ಎಟಿಎಂ ಮಿಷನ್ ನನ್ನು ಖದೀಮರು ಕದ್ದೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, … Continue reading ಮತ್ತೊಂದು ಎಟಿಎಂ ಮಿಷಿನ್‌ ಕಳ್ಳತನ ; ಹಣದ ಸಮೇತ ಮೆಷಿನ್‌ ಎಗರಿಸಿದ ಖದೀಮರು