Koppala: ಅಣ್ಣನ ಹೆಂಡತಿ ಸೇರಿ ಇಡೀ ಕುಟುಂಬವನ್ನೇ ಮುಗಿಸಿದ ತಮ್ಮ..!

ಕೊಪ್ಪಳ:- ಮೂವರ ನಿಗೂಢ ಸಾವು ಪ್ರಕರಣವೊಂದು ಕೊಪ್ಪಳದಲ್ಲಿ ನಡೆದಿದ್ದು, ಅಣ್ಣ ಪ್ರೀತಿಸಿ ವಿವಾಹವಾಗಿದ್ದ ಮಹಿಳೆ ಸೇರಿ ಇಡೀ ಕುಟುಂಬವನ್ನೇ ತಮ್ಮ ಮುಗಿಸಿದ ಘಟನೆ ಜರುಗಿದೆ. ಇಲ್ಲಿ ಕೇಳಿ ಜನರೇ.. ಪೋಸ್ಟ್ ಆಫೀಸ್ ನಲ್ಲೂ ನಿಮ್ಮ ಹಣಕ್ಕಿಲ್ಲ ಭದ್ರತೆ.. ಯಾಕೆ ಗೊತ್ತಾ!? ವಸಂತಕುಮಾರಿ ಆರೀಫ್ ಎಂಬಾತನನ್ನ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಈ ಮದುವೆಯಿಂದ ಕುಟುಂಬದಲ್ಲಿ ಮನಸ್ತಾಪ ಉಂಟಾಗಿತ್ತು. ಇದೇ ಕಾರಣದಿಂದ ಆರಿಫ್ ಸಹೋದರ ಆಸಿಫ್​ ಮೂವರನ್ನು ಕೊಂದಿರುವುದು ಬೆಳಕಿಗೆ ಬಂದಿದೆ. ರಾಮೇಶ್ವರಿ (50), ವಸಂತಾ (32) ಹಾಗೂ ಐದು … Continue reading Koppala: ಅಣ್ಣನ ಹೆಂಡತಿ ಸೇರಿ ಇಡೀ ಕುಟುಂಬವನ್ನೇ ಮುಗಿಸಿದ ತಮ್ಮ..!