ತವರು ಮನೆಗೆ ಹೋದ ಪತ್ನಿ ಮೇಲೆ ಕೋಪ: ಮಗನ ಎದುರೇ ಬೆಂಕಿ ಹಚ್ಚಿದ ಗಂಡ!

ಮೈಸೂರು:- ಹೆಚ್.ಡಿ ಕೋಟೆಯ ಹನುಮಂತ ನಗರದಲ್ಲಿ ಪತ್ನಿ ತವರು ಮನೆಗೆ ಹೋಗಿದ್ದಕ್ಕೆ ಕೋಪಗೊಂಡ ಪತಿ ತನ್ನ ಮಗನ ಎದುರೇ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಜರುಗಿದೆ. ಎರಡೇ ಮಕ್ಕಳು ಸಾಕೆಂದು ಲ್ಯಾಪ್ರೊಸ್ಕೋಪಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಸಾವು! ಮಧುರ ಗಾಯಗೊಂಡ ಮಹಿಳೆ. ಆಕೆಯ ಗಂಡ ಮಲ್ಲೇಶ್ ನಾಯ್ಕ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಮಹಿಳೆಗೆ ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ನಡುವಿನ ಹೋರಾಟ ಮಾಡುತ್ತಿದ್ದಾರೆ. ಮಲ್ಲೇಶ್ ನಾಯ್ಕ್ … Continue reading ತವರು ಮನೆಗೆ ಹೋದ ಪತ್ನಿ ಮೇಲೆ ಕೋಪ: ಮಗನ ಎದುರೇ ಬೆಂಕಿ ಹಚ್ಚಿದ ಗಂಡ!