ಕಲಬುರಗಿ: ಮುಖಕ್ಕೆ ಮಾಸ್ಕ್ ತಲೆಗೆ ಮಂಕಿ ಕ್ಯಾಪ್ ಕೈಯಲ್ಲಿ ಮಾರಕಾಸ್ತ್ರ ಎದುರಿಗೆ ಸಿಕ್ರೆ ಹರೋಹರ. ಇಂತಹ ಖತರ್ನಾಕ್ ಗ್ಯಾಂಗ್ ಇದೀಗ ಕಲಬುರಗಿಗೆ ಎಂಟ್ರಿ ಕೊಟ್ಟಿದೆ..ವಿಶೇಷ ಅಂದ್ರೆ CCTV ಬಿಚ್ಚಿಟ್ಟಿದೆ ಖತರ್ನಾಕ್ ಗ್ಯಾಂಗ್ ನ ಚಲನವಲನ..ಹೌದು
ವಿವಿ ಠಾಣಾ ವ್ಯಾಪ್ತಿಯಲ್ಲಿ ಈ ಗ್ಯಾಂಗ್ ಬಿಂದಾಸ್ ಆಗಿ ಓಡಾಡೋ ಸೀನ್ ರೆಕಾರ್ಡ್ ಆಗಿದೆ..ಇಂತಹ ಖತರ್ನಾಕ್ ಕಳ್ಳರ ಓಡಾಡಕ್ಕೆ ಬಿಸಿಲೂರ ಜನ ಬೆಚ್ಚಿಬಿದ್ದಿದ್ದು ಕೂಡಲೇ ಪೋಲೀಸರು ಈ ಗ್ಯಾಂಗ್ ಮಟ್ಟ ಹಾಕಬೇಕು ಅನ್ನೋ ಆಗ್ರಹ ಎಲ್ಲೆಡೆ ಕೇಳಿ ಬರ್ತಿದೆ..