ಬ್ಯಾಂಕ್‌ ದರೋಡೆಗೆ ಯತ್ನಿಸಿ ಅರ್ಧದಲ್ಲೇ ಪರಾರಿ ಆಗಿದ್ದವರು ಅಂದರ್!

ಬಾಗಲಕೋಟೆ:- ಬಾಗಲಕೋಟೆ ಗ್ರಾಮೀಣ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬ್ಯಾಂಕ್‌ ದರೋಡೆಗೆ ಯತ್ನಿಸಿ ಅರ್ಧದಲ್ಲೇ ಪರಾರಿಯಾಗಿದ್ದ ದರೋಡೆಕೋರರನ್ನು ಅರೆಸ್ಟ್ ಮಾಡಿದ್ದಾರೆ. ಜಾಮೀನು ಸಿಕ್ಕರೂ ರಾತ್ರಿ ಪೂರ್ತಿ ಜೈಲಿನಲ್ಲೇ ಕಳೆದ ಅಲ್ಲು ಅರ್ಜುನ್: ಮುಂಜಾನೆಯೇ ಬಿಡುಗಡೆ ಬಾಗಲಕೋಟೆ ತಾಲೂಕಿನ ರಾಂಪುರ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ ನವೆಂಬರ್ ನ. 25ರ ರಾತ್ರಿ, ದರೋಡೆಗೆ ತಂಡವೊಂದು ಸ್ಕೆಚ್‌ ಹಾಕಿತ್ತು. ಬೀಗ ಮುರಿದು ಒಳಗೆ ನುಗ್ಗಿದ್ದ ಗ್ಯಾಂಗ್‌ ಸೈರನ್ ಬಂದ್ ಮಾಡಿ, ನಂತರ ಸಿಸಿ ಕ್ಯಾಮೆರಾ ಒಡೆದು, … Continue reading ಬ್ಯಾಂಕ್‌ ದರೋಡೆಗೆ ಯತ್ನಿಸಿ ಅರ್ಧದಲ್ಲೇ ಪರಾರಿ ಆಗಿದ್ದವರು ಅಂದರ್!